ಗ್ರಾಮೀಣ ಭಾಗದ ಪತ್ರಕರ್ತರ ನೆರವಿಗೆ ಸರ್ಕಾರ ಮುಂದಾಗಲಿ ಸೋಮಣ್ಣ ಗುರಿಕಾರ್

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ

ಗ್ರಾಮೀಣ ಭಾಗದ ಪತ್ರಕರ್ತ ಕೋವಿಡ್ 19  ಸಂಕಷ್ಟದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಪತ್ರಕರ್ತರ ನೆರವಿಗೆ ರಾಜ್ಯ ಸರ್ಕಾರ  ಮುಂದಾಗಬೇಕೆಂದು ಕರ್ನಾಟಕ ಕಾರ್ಯನಿರತರು ಪತ್ರಕರ್ತ ಸಂಘದ ಹಟ್ಟಿ ಘಟಕದ ಗೌರವ ಅಧ್ಯಕ್ಷ ಸೋಮಣ್ಣ ಗುರಿಕಾರ್ ಒತ್ತಾಯಿಸಿದರು

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಜಿಲ್ಲಾ ವರದಿಗಾರರಿಗೆ ಇರುವ ಸೌಲಭ್ಯ ತಾಲೂಕು ಹಾಗೂ ಗ್ರಾಮೀಣ ಭಾಗದ ಪತ್ರಕರ್ತರಿಗೆ ಇರುವುದಿಲ್ಲ ಸಮಯದಲ್ಲಿ ಲಾಕ್ಡೌನ್ ಸಮಯದಲ್ಲಿ ಪತ್ರಕರ್ತರು ಜೀವನ ನಡೆಸಲು ಕಷ್ಟವಾಗುತ್ತಿದೆ ಪತ್ರಿಕಾ ಮಾಧ್ಯಮ ಆರ್ಥಿಕ ಬಿಕ್ಕಟ್ಟಿನಿಂದ ಸಂಕಷ್ಟ ಅನುಭವಿಸುತ್ತಿದೆ ಇದರಿಂದ ತಾಲ್ಲೂಕು ಮತ್ತು ಗ್ರಾಮೀಣ ಭಾಗದ ಪತ್ರಕರ್ತರಿಗೆ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದ್ದಾರೆ

ಗ್ರಾಮೀಣ ಮಟ್ಟದ ಪತ್ರಕರ್ತರಿಗೆ ಪತ್ರಿಕೆ ನಡೆಸುವ ಮಾಲೀಕರು ಕನಿಷ್ಠ ಗೌರವಧನವನ್ನು ನೀಡದೆ ಇರುವುದು ಒಂದು ಕಡೆಯಾದರೆ ಭದ್ರತೆಯಿಲ್ಲದೆ ಜೀವನದ ಹಂಗು ತೊರೆದು ಪತ್ರಕರ್ತರು ಮಾಡುವ ಮೂಲಕ ಸಮಾಜಸೇವೆಯಲ್ಲಿ ತೊಡಗಿದ್ದಾರೆ ಸರ್ಕಾರ ಮಟ್ಟದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದುಕೊಂಡು ಕೆಲಸ ಮಾಡುವ ಪತ್ರಕರ್ತ ಕೌಟುಂಬಿಕ ಪರಿಸ್ಥಿತಿ ಗಂಭೀರ ಸ್ಥಿತಿಯಲ್ಲಿದ್ದು ಬಹುತೇಕ ಸ್ಥಿತಿ ರೋಚಕವಾಗಿದೆ ಈ ಕೂಡಲೇ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಪತ್ರಕರ್ತರ ನೆರವಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಹೋಬಳಿ ಅಧ್ಯಕ್ಷರು ತಾಲೂಕ ಅಧ್ಯಕ್ಷರು ಜಿಲ್ಲಾ ಅಧ್ಯಕ್ಷರು ರಾಜ್ಯ ಅಧ್ಯಕ್ಷರು ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಗ್ರಾಮೀಣ ಭಾಗದ ಪತ್ರಕರ್ತರ ನೆರವಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದ್ದಾರೆ

ಗ್ರಾಮೀಣ ಭಾಗದ ಪತ್ರಕರ್ತರ ನೆರವಿಗೆ ಸರ್ಕಾರ ಮುಂದಾಗಲಿ ಸೋಮಣ್ಣ ಗುರಿಕಾರ್

ಗ್ರಾಮೀಣ ಭಾಗದ ಪತ್ರಕರ್ತ ಕೋವಿಡ್ 19 ಸಂಕಷ್ಟದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಪತ್ರಕರ್ತರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಬೇಕೆಂದು ಕರ್ನಾಟಕ ಕಾರ್ಯನಿರತರು ಪತ್ರಕರ್ತ ಸಂಘದ ಹಟ್ಟಿ ಘಟಕದ ಗೌರವ ಅಧ್ಯಕ್ಷ ಸೋಮಣ್ಣ ಗುರಿಕಾರ್ ಒತ್ತಾಯಿಸಿದರು
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಜಿಲ್ಲಾ ವರದಿಗಾರರಿಗೆ ಇರುವ ಸೌಲಭ್ಯ ತಾಲೂಕು ಹಾಗೂ ಗ್ರಾಮೀಣ ಭಾಗದ ಪತ್ರಕರ್ತರಿಗೆ ಇರುವುದಿಲ್ಲ ಸಮಯದಲ್ಲಿ ಲಾಕ್ಡೌನ್ ಸಮಯದಲ್ಲಿ ಪತ್ರಕರ್ತರು ಜೀವನ ನಡೆಸಲು ಕಷ್ಟವಾಗುತ್ತಿದೆ ಪತ್ರಿಕಾ ಮಾಧ್ಯಮ ಆರ್ಥಿಕ ಬಿಕ್ಕಟ್ಟಿನಿಂದ ಸಂಕಷ್ಟ ಅನುಭವಿಸುತ್ತಿದೆ ಇದರಿಂದ ತಾಲ್ಲೂಕು ಮತ್ತು ಗ್ರಾಮೀಣ ಭಾಗದ ಪತ್ರಕರ್ತರಿಗೆ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದ್ದಾರೆ
ಗ್ರಾಮೀಣ ಮಟ್ಟದ ಪತ್ರಕರ್ತರಿಗೆ ಪತ್ರಿಕೆ ನಡೆಸುವ ಮಾಲೀಕರು ಕನಿಷ್ಠ ಗೌರವಧನವನ್ನು ನೀಡದೆ ಇರುವುದು ಒಂದು ಕಡೆಯಾದರೆ ಭದ್ರತೆಯಿಲ್ಲದೆ ಜೀವನದ ಹಂಗು ತೊರೆದು ಪತ್ರಕರ್ತರು ಮಾಡುವ ಮೂಲಕ ಸಮಾಜಸೇವೆಯಲ್ಲಿ ತೊಡಗಿದ್ದಾರೆ ಸರ್ಕಾರ ಮಟ್ಟದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದುಕೊಂಡು ಕೆಲಸ ಮಾಡುವ ಪತ್ರಕರ್ತ ಕೌಟುಂಬಿಕ ಪರಿಸ್ಥಿತಿ ಗಂಭೀರ ಸ್ಥಿತಿಯಲ್ಲಿದ್ದು ಬಹುತೇಕ ಸ್ಥಿತಿ ರೋಚಕವಾಗಿದೆ ಈ ಕೂಡಲೇ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಪತ್ರಕರ್ತರ ನೆರವಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಹೋಬಳಿ ಅಧ್ಯಕ್ಷರು ತಾಲೂಕ ಅಧ್ಯಕ್ಷರು ಜಿಲ್ಲಾ ಅಧ್ಯಕ್ಷರು ರಾಜ್ಯ ಅಧ್ಯಕ್ಷರು ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಗ್ರಾಮೀಣ ಭಾಗದ ಪತ್ರಕರ್ತರ ನೆರವಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದ್ದಾರೆ.

Share and Enjoy !

Shares