ವಿಜಯನಗರವಾಣಿ ಸುದ್ದಿ : ಬಳ್ಳಾರಿ
ಬಳ್ಳಾರಿ : ಕರ್ನಾಟಕ ಸರಕಾರ ರಾಜ್ಯದ ಜನಸಾಮಾನ್ಯರಿಗೆ ಹೊರೆಯಾಗಬಾರದೆಂದು ತರಕಾರಿ, ಹಣ್ಣು ಗಳಿಗೆ ಮತ್ತು ಕೆಲವೊಂದು ಕಿರಾಣಿ ವಸ್ತುಗಳಿಗೆ ದರ ನಿಗದಿ ಮಾಡಿದೆ ಅದರ ಪ್ರಕಾರ ಬಳ್ಳಾರಿ ಜಿಲ್ಲೆಯಾದ್ಯಂತ ತರಕಾರಿಯ ದರಪಟ್ಟಿ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿರುತ್ತಾರೆ.
ಲಾಕ್ ಡೌನ್ ಪ್ರಯುಕ್ತ ಹೆಚ್ಚಿನ ಬೆಲೆಗೆ ಮಾರಾಟ ಮಾಡ ಬಾರದೆಂದು ಸರ್ಕಾರದ ನಿಯಮ ಪ್ರಕಾರ ಒಂದು ದರ ಫಿಕ್ಸ್ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.