ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು : ಪಟ್ಟಣದ ಬಸ್ ಸ್ಟಾಂಡ್ ವೃತ್ತದಲ್ಲಿ ಬ್ಯಾಂಕನಿಂದ ನೆಡೆದುಕೊಂಡು ಬರುತ್ತಿದ್ದ ಇಬ್ಬರು ಅಂಧರಿಗೆ ಧನ ಸಹಾಯ ಮಾಡಿ ಅವರು ಪುಟ್ಟ ರಾಜ ಗವಾಯಿ ಗುರುಗಳ ಶಿಷ್ಯರೆಂದು ತಿಳಿದ ನಂತರ ಕೈ ಮುಗಿದು ಅವರನ್ನು ಅವರ ಗ್ರಾಮಕ್ಕೆ ತಮ್ಮ ಪರಿಚಯದವರ ಕಾರಲ್ಲಿ ಕಳುಹಿಸಿ ಸಿಪಿಐ ಮಾಹಾಂತೇಶ ಸಜ್ಜನ ಮಾನವೀಯತೆ ಮೆರೆದರು,
ಇದೆ ವೇಳೆ ಸಿಪಿಐ ಮಹಾಂತೇಶ ಸಜ್ಜನ ರವರ ಸಾಮಾಜಿಕ ಕಳಕಳಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಜಿಲಾನಿ ಪಾಷ ಹೃದಯ ಪೂರಕ ಅಭಿನಂದನೆಗಳು ಸಲ್ಲಿಸಿದ್ದಾರೆ,