ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ…
ಸಿಂಧನೂರು: ಲಾಕ್ ಡೌನ್ ಇದ್ದರೂ ದ್ವಿಚಕ್ರ ವಾಹನ ಮೂಲಕ ಅನಗತ್ಯ ವಾಗಿ ರಸ್ತೆಯ ಮೇಲೆ ಬರುವುದನ್ನು ಕಂಡು ಶಾಸಕ ವೆಂಕಟರಾವ್ ನಾಡಗೌಡ ಸ್ವತಃ ರಸ್ತೆಗೆ ಇಳಿದು ಅವಶ್ಯಕವಾಗಿ ರಸ್ತೆಗೆ ಬರದಂತೆ ಮನವಿ ಮಾಡಿದರು.
ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರವು ಲಾಕ್ ಡೌನ್ ಮಾಡಿದರು.ಸಾರ್ವಜನಿಕರು ನಿರ್ಲಕ್ಷ್ಯ ವಹಿಸಿ ಅನಗತ್ಯವಾಗಿ ರಸ್ತೆಯ ಮೇಲೆ ದ್ವಿಚಕ್ರ ವಾಹನ ಅಲೆದಾಡುವ ಕಂಡು ಸ್ವತಃ ಮಾಜಿ ಸಚಿವ. ಶಾಸಕ ವೆಂಕಟರಾವ್ ನಾಡಗೌಡ ರವರು ನಗರದ ಗಾಂಧಿ ವೃತ್ತದಲ್ಲಿ ರಸ್ತೆಗೆ ಇಳಿದು ವಾಹನ ಸವಾರರನ್ನು ತಡೆದು ಕೈ ಮುಗಿದು ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ ಅನಗತ್ಯವಾಗಿ ರಸ್ತೆಗೆ ಬರುವುದನ್ನು ಬಿಡಬೇಕು ಎಂದು ಮನವಿ ಮಾಡಿದರು.
ಅನಗತ್ಯ ರಸ್ತೆಗೆ ಬರುವ ವಾಹನಗಳ ತಡೆದು.ವಾಹನಗಳನ್ನು ಸಿಜ್ ಮಾಡಿ ಪ್ರಕರಣ ದಾಖಲೆ ಮಾಡುವ ಸಂಚರಿಸಿ ಪೋಲಿಸ್ ಸಿಬ್ಬಂದಿ ಗಳಿಗೆ ಸೂಚನೆ ನೀಡಿದರು.ನಂತರ ಮಾತನಾಡಿದ ಅವರು ಎಲ್ಲಾ ಜನರು ದಯಮಾಡಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು. ಅನಗತ್ಯವಾಗಿ ರಸ್ತೆಗೆ ಬರುವುದು ಬಿಡಲು ಮನವಿ ಮಾಡಿದರು.