ವಿಜಯನಗರವಾಣಿ
ರಾಯಚೂರು ಜಿಲ್ಲೆಯ
ಲಿಂಗಸುಗೂರು ತಾಲೂಕಿನ ಜೆಡಿಎಸ್ ಪಕ್ಷದ ಯುವ ಮುಖಂಡ ಬಡವರ ಕಣ್ಮಣಿ ರೈತರ ಚಿಂತಕ ಸಿದ್ದು ವೈ.ಬಂಡಿ ಅಭಿಮಾನಿ ಬಳಗ ವತಿಯಿಂದ ಸತತ 11ನೇ ದಿನ ಸಾರ್ವಜನಿಕ ಸರಕಾರಿ ಆಸ್ಪತ್ರೆ ಹಾಗೂ ಮಕ್ಕಳ ಆಸ್ಪತ್ರೆಗೆ ಬೆಳಗಿನ ಉಪಹಾರ ಹಂಚಿಕೆ ಮಾಡಿದರು,
ಇದೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲೂಕಾಧ್ಯಕ್ಷ ಕೆ ನಾಗಭೂಷಣ, ಸಿದ್ದು ಬಡಿಗೇರ, ಗೋವಿಂದ ಬಂಡಿ, ನರೇಶ ಮನ್ನರು, ಕುಪ್ಪಣ್ಣ ಕಸಬಾಲಿಂಗಸುಗೂರು ಬಸವರಾಜ ಬಳಿಗಾರ ಇದ್ದರು,