ದೇವದುರ್ಗ :ಪ್ರಾಜೆಕ್ಟ್ ರೋಪ್ ಯಮರ್ಜನ್ಸಿ ರೇಸ್ಸಪನ್ಸ ಚೈಲ್ಡ್ ಫಂಡ್ – ವತಿಯಿಂದ‌ ತಾಲ್ಲೂಕಿನಾದ್ಯಂತ ವೈದ್ಯಕೀಯ ಸಲಕರಣೆಗಳ ವಿತರಣೆ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ 

ರಾಯಚೂರು ಜಿಲ್ಲೆ

 

ದೇವದುರ್ಗ  ;ತಾಲ್ಲೂಕಿನಾದ್ಯಂತ  ಪ್ರೊಜಕ್ಟ್ ರೋಪ್ ಯಮರ್ಜನ್ಸಿ ರೇಸ್ಸಪನ್ಸ್ ಚೈಲ್ಡ್ ಫಂಡ್ ಸಹಯೋಗದೊಂದಿಗೆ ವೈದೆಕೀಯ ಸಲಕರಣೆಗಳನ್ನು ವಿತರಿಸದರು

ದೇಶದಲ್ಲಿನ    ಎರಡನೆ ಅಲೆಯು  ಪ್ರಮಾಣದ ಕರೋನಾ ಸಾಂಕ್ರಮಿಕ ರೋಗ ಹರಡುವಿಕೆಯ   ಪರಿಣಾ ಸಾಕಷ್ಟು ಸಾವು ನೋವು ಸಂಬಂಧಿಸಿದರಿಂದ ಲಾಕ್ ಡೌನ್ ಘೋಷಣೆ ಮಾಡಿದೆ ಅಲ್ಲದೆ ಸರ್ಕಾರ  ಸಾರ್ವಜನಿಕರ‌ಲ್ಲಿ  ಜಾಗೃತಿ ಮೂಡಿಸುವ ಸಲುವಾಗಿ ಅನೇಕ ರೀತಿಯ ಪ್ರಯತ್ನದಲ್ಲಿ ಸಾಗಿದೆ ಆದರೂ ಯಾವುದೆ ಪ್ರಯೋಒ ಸಫಲವಾಗಿಲ್ಲಾ ಅದ್ದರಿಂದ  ಕಟ್ಟುನಿಟ್ಟಿನ ಕಾನೂನು ನಿಯಮಗಳನ್ನು ಜಾರಿಗೆ ತಂದ ಸರ್ಕಾರ ಸಾರ್ವಜನಿಕರಿಗೆ  ಕೊವ್ಯಾಕ್ಸೀನ್ ಮತ್ತು ಕೋವಿಸೀಡ್ ಎಂಬ ಚುಚ್ಚುಮದ್ದು ಹಾಕಿಸಲು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಪಟ್ಟಣದಿಂದ ಹಳ್ಳಿಯಕಡೆಗೆ ವ್ಯಾಪಕವಾಗಿ ಹರಡುತ್ತಿರುವ ಕರೋನಾ ಸಾಂಕ್ರಾಮಿಕ ಮಹಾಮಾರಿ ರೋಗವು ಜನಸಾಮನ್ಯರ ನೆಮ್ಮದಿ ತೆಗೆಯುತ್ತಿದೆ ಇದರಿಂದ  ಜಿಲ್ಲಾಡಿಳಿತ ಸಂಪೂರ್ಣ ತಡೆಗಟ್ಟುವ ಸಲುವಾಗಿ ಹಗಲಿರುಳು ಶ್ರಮಿಸುತ್ತಿದೆ   ಹಾಗೂ   ಈ ಖಾಸಗಿ ಸಂಸ್ಥೆಯಾದ  ಪ್ರಾಜೆಕ್ಟ್ ರೋಪ್ ಯಮರ್ಜನ್ಸಿ ರೇಸ್ಸಪಾನ್ಸ್ ಚೈಲ್ಡ್ ಫಂಡ್  ಸಂಸ್ತೆಯೊಂದು ಕೋವಿಡ್ ಎಂಬ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ಹಾಗೂ ಸಾರ್ವಜನಿಕರಲ್ಲಿ‌ ಜಾಗೃತಿ ಮೂಡಿಸುವ ಸಲುವಾಗಿ ತಾಲ್ಲೂಕಿನ ತಾಲೂಕು ಆರೋಗ್ಯ ಕೇಂದ್ರ , ಮಸರಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ, ಗಬ್ಬೂರು ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಸಲಕರಣೆಗಳನ್ನು ವಿತರಣೆ ಮಾಡಿದರು ಈ ವೈದ್ಯಕೀಯ ಸಲಕರಣೆಗಳಾದ ಆಕ್ಸಿಜನ್ ಫ್ಲೋ ಮೀಟರ್,ಆಮ್ಲಜನಕ ಸಾಂದ್ರತೆಯ ಮುಖವಾಡ,ಆಮ್ಲಜನಕ ಸಾಂದ್ರಕ (5LPM),ನಾನ್ ರಿಬ್ರೀಥರ್ ಮಾಸ್ಕ್, ಬಿಪಾಪ್ ಯಂತ್ರ,ಗ್ಲೋಕು ಮೀಟರ್ ಗಳಾದ ವೈದ್ಯಕೀಯ ಸಲಕರಣೆಗಳನ್ನು ವಿತರಣೆಮಾಡಿದರು  ಸಂದರ್ಭದಲ್ಲಿ ತಾಲ್ಲೂಕು ದಂಡಧಿಕಾರಿಗಳಾದ ಮದುರಾಜದ ಯಾಳಗಿ,ತಾಲ್ಲೂಕು ವೈಧ್ಯಾಧಿಕಾರಿಗಳಾದ ಡಾ!! ಬನದೇಶ್ವರ ಹಾಗೂ ನಾಗರಾಜ ಬಿ.ಪಿ.ಎಂ ದೇವದುರ್ಗ ಮತ್ತು ಪ್ರಾಜೆಕ್ಟ್ ಆಫೀಸರ್ ಅನಿಲಕುಮಾರ್ ಅವರ ತಮ್ಮ ಚೈಲ್ಡ್ ಫಂಡ್ ಸಂಸ್ಥೆಯ‌ ಸಿಬ್ಬಂದಿಯಾದ ಚನ್ನಬಸವ ಜಿನ್ನಪೂರ್ ಸೇರಿ ಹಲವಾರು ಉಪಸ್ಥಿತರಿದ್ದರು

ಪ್ರಾಜೆಕ್ಟ್ ರೋಪ್ ಯಮರ್ಜನ್ಸಿ ರೇಸ್ಸಪನ್ಸ ಚೈಲ್ಡ್ ಫಂಡ್ – ವತಿಯಿಂದ‌ ತಾಲ್ಲೂಕಿನಾದ್ಯಂತ ವೈದ್ಯಕೀಯ ಸಲಕರಣೆಗಳ ವಿತರಣೆ

Share and Enjoy !

Shares