ಲಿಂಗಸೂಗೂರು ಪುರಸಭೆಯ ಮೇಲ್ದರ್ಜೆಗೆ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ

 

ಲಿಂಗಸೂಗೂರು  ; ಜನಪ್ರಿಯ ನಾಯಕರು ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರು ಸದಾಕಾಲವೂ ಲಿಂಗಸೂಗೂರು  ಕ್ಷೇತ್ರದ ಅಭಿವೃದ್ಧಿ ಮಾಡುವ ಅಭಿವೃದ್ಧಿ ಹರಿಕಾರರಾದ  ಮಾನಪ್ಪ ಡಿ ವಜ್ಜಲ್ ರವರು  ಲಿಂಗಸೂಗೂರು  ನಗರಕ್ಕೆ ಐತಿಹಾಸಿಕ ಮಹತ್ವದ ಅಭಿವೃದ್ಧಿ ಕಾರ್ಯವನ್ನು ಮಾಡಿದು ಇದರಿಂದ ಲಿಂಗಸೂಗೂರು  ಪಟ್ಟಣವು  ಅತ್ಯಂತ ದೊಡ್ಡ ಪ್ರಮಾಣದಲ್ಲಿ ಬೆಳೆದು ಅಭಿವೃದ್ಧಿ ಹೊಂದಲು ಪುರಕವಾಗಿದೆ ಲಿಂಗಸೂಗೂರು  ನಗರದ ಅಭಿವೃದ್ಧಿ ಮುಂದಾಲೋಚನೆಯೋಂದಿಗೆ 

 ಮಾನಪ್ಪ ಡಿ ವಜ್ಜಲ್ ರವರ ಸತತ ಪ್ರಯತ್ನ ದಿಂದ ಲಿಂಗಸೂಗೂರು  ಪುರಸಭೆಯನ್ನು ಮೇಲ್ದರ್ಜೆಗೆ ಏರಿಸಿ . ಪುರಸಭೆ ಯಲ್ಲಾ ಒಳಗೊಂಡಂತೆ  ಲಿಂಗಸುಗುರು ಕರಡಕಲ್ಲ್ ಹುಲಿಗುಡ ಕಸಬಾ ಲಿಂಗಸುಗುರು ಮತ್ತು ಯಲಗಲದಿನ್ನಿ  ಗ್ರಾಮಗಳನ್ನ ಸೇರ್ಪಡಿಸಿ 

ನೂತನ ಸ್ಥಳೀಯ ಯೋಜನಾ ಪ್ರಾಧಿಕಾರ  ವೇಂದು  ಪರಿವರ್ತನೆ ಮಾಡಿದಾರೆ ಈ ಮಹತ್ವದ ಕಾರ್ಯವನ್ನ ಲಿಂಗಸೂಗೂರು  ಪಟ್ಟಣದ ಜನರು ನಾಗರಿಕರು ಪ್ರಜ್ಞಾವಂತ ಯುವಕರು ಸಾಮಾನ್ಯ ಜನರು ಸಂತಸದಿಂದ ಸ್ವಾಗತಿಸಿ

 ಮಾನಪ್ಪ ಡಿ ವಜ್ಜಲ್ ರವರನ್ನ ಮನಃಪೂರ್ವಕವಾಗಿ ಅಭಿನಂದಿಸುತ್ತಿರುವರು

Share and Enjoy !

Shares