ವಿಜಯನಗರ ವಾಣಿ ಸುದ್ದಿ
ಸಿಂಧನೂರು: ಹೊಟ್ಟೆ ನೋವು ತಾಳಲಾರದೆ ಪೋಲಿಸ್ ಪತ್ನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಡೆದಿದೆ .
ನಗರದ ಪೊಲೀಸ್ ವಸತಿಗೃಹದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯಾದ ಸೋಮನಾಥ ರಾಥೊಡ್ ಅವರ ಪತ್ನಿ ಕವಿತಾ ( 40 )
ಹೊಟ್ಟೆ ನೋವು ತಾಳಲಾರದೆ ಶನಿವಾರ ಬೆಳಿಗ್ಗೆ 6ಗಂಟೆಗೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಡೆದಿದೆ.
ಕವಿತ ಅವರು ತೀರ ಹೊಟ್ಟೆನೊವಿನಿಂದ ನೆಣೀಗೆ ಶರಣಾಗಿದ್ದಾರೆಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.