ವಿಜಯನಗರವಾಣಿ ಸುದ್ದಿ
ಸಿರುಗುಪ್ಪ :ತಾಲೂಕಿನ ರಾರಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮತ್ತು ಕೊಠಡಿಗಳ ಒಳಗೆ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿವೆ
ಕೋರೋನ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳು ಸಂಪೂರ್ಣ ಬಂದ್ ಅಗಿದ್ದು
ಇದನ್ನೆ ನೆಪಮಾಡಿಕೊಂಡ ಕೆಲ ಕಿಡಿಗೇಡಿಗಳು ಪ್ರತಿದಿನ ಇಸ್ಪೀಟ್, ಮದ್ಯ ಸೇವನೆ, ಗುಟ್ಕಾ,ಸೇವನೆ ಮಾಡಿ ಶಾಲೆಯಲ್ಲಿ ಎಲ್ಲಂದರಲ್ಲಿ ಕಾಲಿ ಬಾಟಲ್ಗಳನ್ನು ಬಿಸಾಕಿ ಹೋಗುತ್ತಾರೆ.ಇದಕ್ಕೆ ಸಂಬಂದಪಟ್ಟ ಅಧಿಕಾರಿಗಳು ಕಡಿವಾಣ ಹಾಕಬೇಕೆಂದು ಸಾರ್ವಜನಿಕರ ಅಗ್ರಹ.
ಹೇಳಿಕೆ :ಬಸವರಾಜ (ಹಳೆ ವಿದ್ಯಾರ್ಥಿ) ಕೋರೋನ ಹಿನ್ನಲೆಯಲ್ಲೆ ಶಾಲೆಗಳು ರಾಜ್ಯಾದ್ಯಂತ ಬಂದ್ ಅಗಿದು ಪತ್ರಿನಿತ್ಯ ಇಸ್ಪೀಟ್ ದಂಧೆ, ಮದ್ಯ ಸೇವನೆ ಮುಂತಾದವು ಅನೈತಿಕ ಚಟುವಟಿಕೆ ತಾಣವಾಗಿ ಪರಿವರ್ತನೆ ಅಗಿದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಜರುಗಿಸಬೇಕೆಂದು ಸಾರ್ವಜಿಕರ ಅಗ್ರಹವಾಗಿದೆ.