ಬಸ್ ಹಾಗೂ ಟಿಪರ್ ನಡುವೆ ಡಿಕ್ಕಿ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯ.

ವಿಜಯನಗರ ವಾಣಿ ಸುದ್ದಿ: ರಾಯಚೂರು ಜಿಲ್ಲೆ ಸಿಂಧನೂರು ನಿಂದ ರಾಯಚೂರು ತೆರಳುತ್ತಿರು ಕೆ.ಆರ್.ಟಿ ಸಿ ಬಸ್ ನಗರದ ಪಿಡಬ್ಲ್ಯುಡಿ ಕ್ಯಾಂಪ್ ನ…

ಸುಕ್ಷೇತ್ರ ಅಂಕಲಿಮಠಕ್ಕೆ ವಿರೋಧ ಪಕ್ಷದ ನಾಯಕ ಎಸ್, ಆರ್, ಪಾಟೀಲ್ ಬೇಟಿ

ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ ಲಿಂಗಸೂಗೂರು ; ತಾಲ್ಲೂಕಿನ ಸುಕ್ಷೇತ್ರ ಅಂಕಲಿಮಠಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್, ಆರ್,…

ಸಂಚಾರಿ ಕುರಿಗಾರರಿಗೆ ಸರ್ಕಾರ ಸೌಲಭ್ಯ ಕಲ್ಪಿಸಲಿ : ಅಯ್ಯಪ್ಪ ಗಬ್ಬೂರ ಮನವಿ

ವಿಜಯನಗರ ವಾಣಿ ಸುದ್ದಿ : ರಾಯಚೂರು   ರಾಯಚೂರು : ಗಬ್ಬೂರು ಹೋಬಳಿ ಹಾಗೂ ಜಿಲ್ಲೆಯಲ್ಲಿ ಗುಡುಗು ಮಿಂಚಿನ ಮಳೆಗೆ ಕುರಿಗಾಹಿಯವರಿಗೆ…

ಸಣ್ಣ ನೀರಾವರಿ ಅಧಿಕಾರಿಗಳು ಬೇಟಿ ಪರಿಷಿಲನೆ.

ವಿಜಯನಗರವಾಣಿ ಸುದ್ದಿ ಸಿರುಗುಪ್ಪ : ತಾಲ್ಲೂಕು ಕೆಂಚನಗುಡ್ಡ ತಾಂಡಾ ಗ್ರಾಮಕ್ಕೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಹಾಗೂ ಪ್ರಕೃತಿ…

ಮಳೆಗಾಲಕ್ಕೆ ಮಲೇರಿಯಾ ಕೋವಿಡ್ ನೊಂದಿಗೆ ಸೇರಿ ಜೀವ ಹಿಂಡದಿರಲಿ

  ವಿಜಯನಗರ ವಾಣಿ ಸುದ್ದಿ: ರಾಯಚೂರು ಜಿಲ್ಲೆ. ಮಲೇರಿಯಾ ರೋಗ ನಮ್ಮ ಸಮಾಜದ ಜನರನ್ನು ಕಾಡುತ್ತಿರುವ ಒಂದು ಪ್ರಮುಖ ಸಾಂಕ್ರಾಮಿಕ ರೋಗ…

ಮೊರಾರ್ಜಿ ವಸತಿ ಶಾಲೆಗೆ ಅತಿಥಿ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ ಲಿಂಗಸೂಗೂರ ; ಪಟ್ಟಣದ ಕಸಬಾ ಲಿಂಗಸುಗೂರು ಇರುವ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಗೆ ಅತಿಥಿ ಉಪನ್ಯಾಸಕ…

ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದ ಮಂಗ ಸಾವು ಗ್ರಾಮಸ್ಥರಿಂದ ಅಂತ್ಯಕ್ರಿಯೆ

ವಿಜಯನಗರವಾಣಿ ಸುದ್ದಿ ಲಿಂಗಸೂಗೂರು : ವಿದ್ಯುತ್ ಶಾರ್ಟ ಸರ್ಕಿಟ್ ನಿಂದ ಮೃತಪಟ್ಟ ಮಂಗವೊಂದನ್ನು ಗ್ರಾಮಸ್ಥರು ಹಿಂದೂ ಸಂಪ್ರದಾಯದಂತೆ ಶವಸಂಸ್ಕಾರ ಮಾಡುವ ಮೂಲಕ…

ಮಲೇರಿಯಾ ವಿರೋಧಿ ಮಸಾಚರಣೆ

ವಿಜಯನಗರವಾಣಿ ಸುದ್ದಿ ಲಿಂಗಸುಗೂರು: ಸಮಿಪದ ಈಚನಾಳ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಜಿಲ್ಲಾ…

ಕೃಷಿ ಚಟುವಟಿಕೆಗಳಿಗೆ ಮೊದಲ ಆದ್ಯತೆ ನೀಡಲು ಅಚ್ಚುಕಟ್ಟು ಪ್ರಾಧಿಕಾರ ಶ್ರಮವಹಿಸಲಿದೆ. ತುಂಗಭದ್ರಾ ಕಾಡ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ

ವಿಜಯನಗರವಾಣಿ ಸುದ್ದಿ ಲಿಂಗಸುಗೂರು: ತುಂಗಭದ್ರಾ ಜಲಾಶಯ ಅಚ್ಚುಕಟ್ಟು ವ್ಯಾಪ್ತಿಯ ಜಮೀನುಗಳಿಗೆ ಸಮರ್ಪಕ ನೀರು ಒದಗಿಸಲು ಸಮನಾಂತರ ಜಲಾಶಯ ನಿರ್ಮಿಸಿ ಕಾಲುವೆ ಕೊನೆಯ…

ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಕರಿಗೆ ಶುಲ್ಕ ಕಟ್ಟುವಂತೆ ಒತ್ತಡ ವಿರೋದಿಸಿ ಕರವೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ

ವಿಜಯನಗರವಾಣಿ ಸುದ್ದಿ ಲಿಂಗಸೂಗೂರು ; ಕೋವಿಡ್ ಎರಡನೇ ಅಲೆಯ ಲಾಕ್‌ಡೌನ್‌ನಿಂದ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಬದುಕು ಸಾಗಿಸುವುದೇ ಕಷ್ಟಕರವಾಗಿದೆ. ದುಡಿಮೆ ಇಲ್ಲದೇ ಬಡ…