ರಾಯಚೂರು :ಸಚಿವ ಸವದಿ ತುರ್ತು ಆಮ್ಲಜನಕ ಸಹಾಯ ಘಟಕ ಉದ್ಘಾಟನೆ ,

ವಿಜಯನಗರ ವಾಣಿ ಸುದ್ದಿ : ರಾಯಚೂರು

 

ರಾಯಚೂರು : ಸಾರಿಗೆ ಸಚಿವರು ಹಾಗೂ ರಾಯಚೂರು  ಜಿಲ್ಲಾ ಉಸ್ತುವಾರಿ ಸಚಿವ   ಲಕ್ಷ್ಮಣ ಸವದಿ ಮತ್ತು ಸಂಚಾರಿ ಕೋವಿಡ್ ಚಿಕಿತ್ಸಾ ಕೇಂದ್ರ ಮತ್ತು ತುರ್ತು ಆಮ್ಲಜನಕ ಸಹಾಯ ಘಟಕ  ಉದ್ಘಾಟನೆ ಮಾಡಿದರು, 

ಮತ್ತು ರಿಮ್ಸ್ ಆಸ್ಪತ್ರೆಯಲ್ಲಿ 20 KL oxygen ಶೇಖರಣಾ  ಘಟಕ ಲೋಕಾರ್ಪಣೆ ಮಾಡಿದರು , ಹಾಗೂ ಕೋರೋನ ವೈರಸ್ ವಿಷಯಕ್ಕೆ  ಸಂಬಂಧಿಸಿದಂತೆ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನೆಡೆಸಿ  ಹಾಗೂ ಯರಮರಸ್ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲಿಸಿದರು,

ಈ ಸಂದರ್ಭದಲ್ಲಿ  ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಕೊಪ್ಪಳ ಸಂಸದ ಶ್ರೀ ಸಂಗಣ್ಣ ಕರಡಿ  ಹಾಗೂ ರಾಯಚೂರು ನಗರ ಶಾಸಕ ಶಿವರಾಜ್ ಪಾಟೀಲ್ ಸಿಂಧನೂರು ಶಾಸಕ ವೆಂಕಟರಾವ್  ನಾಡಗೌಡ   ಜಿಲ್ಲೆಯ ಅಧಿಕಾರಿಗಳು ಉಪಸ್ಥಿತರಿದ್ದರು,

Share and Enjoy !

Shares