ವಿಜಯನಗರ ವಾಣಿ ಸುದ್ದಿ : ಲಿಂಗಸುಗೂರು
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಬಯ್ಯಾಪೂರು ಗ್ರಾಮ ಪಂಚಾಯತ ವ್ಯಾಪ್ತಿಯ ಭೋಗಾಪುರು ಕೆರೆಯಲ್ಲಿ ಬೊಮ್ಮನಾಳ ತಾಂಡದ ಭೀಮಪ್ಪ ಅಂತಾ ಹೇಳಲಾಗುತ್ತಿದ್ದೆ ಈ ಯುವಕ ಮೀನು ಹಿಡಿಯಲು ಹೋದ ವೇಳೆ ನಾಪತ್ತೆಯಾಗಿದ್ದಾನೆ ಎಂದು ಎನ್ನಲಾಗುತ್ತಿದ್ದೆ,
ಸ್ಥಳದಲ್ಲಿ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮುಖಂ ಹೂಡಿದ್ದು ಶೋಧ ಕಾರ್ಯ ನಡೆದಿದೆ,