ಲಿಂಗಸೂರು ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಣೆ

Share and Enjoy !

Shares
Listen to this article

 

ವಿಜಯನಗರವಾಣಿ ಸುದ್ದಿ : ಲಿಂಗಸುಗೂರು 

ರಾಯಚೂರು ಜಿಲ್ಲೆ

ಲಿಂಗಸೂಗೂರು  ;ರೈತರಿಗೆ ಸರಕಾರ ಸಬ್ಸಿಡಿ ದರದಲ್ಲಿ ಬೀಜ ವಿತರಿಸುತ್ತಿದ್ದು, ಈ ಭಾಗದ ರೈತರು  ಸದುಪಯೋಗ ಪಡೆದುಕೊಳ್ಳಬೇಕೆಂದು ಕೃಷಿ ಅಧಿಕಾರಿಯಾದ ಸಿದ್ದಪ್ಪ ಬಚನಾಳ ಹೇಳಿದರು, 

 

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಲಿಂಗಸೂಗೂರು  ರೈತ ಸಂಪರ್ಕ ಕೇಂದ್ರ ವತಿಯಿಂದ   2020-21ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ತೊಗರಿ 17 ಕ್ವಿಂಟಾಲ್  9  ಪಾಕೆಟ್  ಸಜ್ಜೆ ಬೀಜಗಳನ್ನು  ರೈತರಿಗೆ ವಿತರಿಸಿ ಎಂದು ಮಾಹಿತಿ ನೀಡಿದರು

 

ಇದೆ ಸಂದರ್ಭದಲ್ಲಿ ಲಿಂಗಸುಗೂರು  ಕೃಷಿ ಅಧಿಕಾರಿಗಳಾದ   ಸಿದ್ದಪ್ಪ  ಬಚಿನಾಳ ಅಶೋಕ್ ಕಾಂಬಳೆ    ಕೃಷಿ ಇಲಾಖೆ ಸಿಬ್ಬಂದಿಗಳಾದ ಮೌನೇಶ್ ಹುಸೇನಿ ಇದ್ದರು,

Share and Enjoy !

Shares