ವಿಜಯನಗರ ವಾಣಿ ಸುದ್ದಿ : ಲಿಂಗಸುಗೂರು
ಲಿಂಗಸುಗೂರ ; ಕಳೆದ ವರ್ಷದಿಂದ ಲಿಂಗಸುಗೂರ ತಾಲ್ಲೂಕಿನಲ್ಲಿ ಮಕ್ಕಳ ರಕ್ಷಣಾ ಸಭೆಯನ್ನು ಹಾಗೂ 2021 ನೇ ಸಾಲಿನಲ್ಲಿ ಮಕ್ಕಳ ರಕ್ಷಣಾ ಸಮಿತಿ ಯನ್ನು ಲಿಂಗಸುಗೂರ ತಹಶೀಲ್ದಾರ್ ಅಧ್ಯಕ್ಷ ತೆ ಯಲ್ಲಿ 54 ಪ್ರಕರಣಗಳು ದಾಖಲಾಗಿದೆ 5 ಪ್ರಕ ರಣಗಳ ಲ್ಲಿ F.I.R.. ದಾಖಲಾತಿಯಾಗಿದೆ ಕೇಸರಟ್ಟಿ. ಮಿಂಚೇರಿತಾಂಡ .ಹಾಲಬಾವಿ. ನಿರಲಾಕೆರಿಯಲ್ಲಿ ಎರಡು ಪ್ರಕರಣ ಗಳು ಬಾಲ್ಯ ವಿವಾಹ ಕಾಯ್ದೆ ಅಡಿಯಲ್ಲಿ ದಾಖಲಾಗಿವೇ ಸಾರ್ವಜನಿಕ ರು ಸಮಾಜದಲ್ಲಿ ನೆಡೆಯುವ ಇಂತಹ ಅನಿಷ್ಟ ಪದ್ದತಿಯನ್ನು ತಡೆಯುವಲ್ಲಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು 1098 ಸಹಾಯವಾಣಿ ಕರೆಮಾಡಿ ತಿಳಿಸಬೇಕು ಮಾಹಿತಿ ನೀಡಿದ ವ್ಯಕ್ತಿಯ ಹೆಸರು ಗೌಪ್ಯತೆ ಯನ್ನು ಕಾಪಾಡುತ್ತವೆ ಒಟ್ಟಿನಲ್ಲಿ ಸಾರ್ವ್ ಜನಿಕರು ಬಾಲ್ಯ ವಿವಾಹ ಪದ್ದತಿ ತಡೆಯುವಲ್ಲಿ ಜವಾಬ್ದಾರಿಯನ್ನು ಮರೆಯ ಬೇಕು ಎಂದು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶರಣಮ್ಮ ಕಾರನೊರ್ ಲಿಂಗಸುಗೂರ ಮಾಹಿತಿ ನೀಡಿದರು.