ಯೂತ್ ಫಾರ್ ಸೇವಾ ಟ್ರಸ್ಟ್ ವತಿಯಿಂದ ಹೋಮ್ ಕೇರ್ ಮೆಡಿಸೆನ್ ಕಿಟ್ ವಿತರಣೆ ಮಾಡಲಾಯಿತು.

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ
ಸಿಂಧನೂರು: ಯೂತ್ ಫಾರ್ ಸೇವಾ ಟ್ರಸ್ಟಿನಿಂದ ಹೋಮ್ ಕೇರ್ ಮೆಡಿಸನ್ ಕಿಟ್ ವಿತರಣೆ ಮಾಡಲಾಯಿತು.
ತಾಲ್ಲೂಕಿನ ಭರ್ಮಾಕ್ಯಾಂಪ,ಸಿಂಧನೂರು ಗ್ರಾಮೀಣ-1 ಹಾಗೂ 4 ಸೇರಿದಂತೆ ಅರಗಿನಮರ ಕ್ಯಾಂಪ ನಲ್ಲಿ ಬಡಕುಟುಂಬಗಳಿಗೆ
ಮೆಡೆಸನ್ ಕಿಟ್ ಗಳಾದ ಆಕ್ಸಿಮೀಟರ್,ಥರ್ಮಾಮೀಟರ್,
ಅಯೋಡಿನ್ ಗಾರ್ಗ್ಲ್,ಓ.ಆರ್.ಎಸ್ ಪುಡಿ,
ಪ್ರತಿಜೀವಕ ಔಷಧಿಗಳು ವಿತರಣೆ ಮಾಡಿದರು.
ಈ ಸಂಧರ್ಭದಲ್ಲಿ ತಾಲೂಕಿನ ಕೊ- ಆರ್ಡಿನೆಟರ್ ಆದ ಶಿವಾ ಡೇ ಹಾಗೂ ಸ್ವಯಂ ಸೇವಕರಾದ ಕಲ್ಯಾಣಕುಮಾರ ಮಂಡಲ್, ಪ್ರಶಾಂತ ಡೇ,ವಾಸುರಡ್ಡಿ,ಅನುಪ್ತಮ್ ಮಂಡಲ್,ಗಗನ ಸರಕಾರ್,ಶುಬೋಜಿತ್ ಸರ್ಕಾರ್,ಮನಿಷ್, ಅನಿಷ್, ಮತ್ತು ರಾಖೇಶ ಮಂಡಲ್ ಇದ್ದರೂ

Share and Enjoy !

Shares