ಕೋವಿಡ್ ರೋಗಿಗಳ ಆರೋಗ್ಯ : ವಿಚಾರಿಸಿದ ಸಿದ್ದು ಬಂಡಿ,

ವಿಜಯನಗರ ವಾಣಿ ಸುದ್ದಿ ರಾಯಚೂರು ಜಿಲ್ಲೆ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸರಕಾರಿ ಸಾರ್ವಜನಿಕ  ಆಸ್ಪತ್ರೆಗೆ  ಜೆಡಿಎಸ್ ಪಕ್ಷದ ಪರಾಜಿತ ಅಭ್ಯರ್ಥಿ ಸಿದ್ದು ಬಂಡಿ ಶನಿವಾರ ಭೇಟಿ ನೀಡಿ  ಕೋವಿಡ್ ರೋಗಿಗಳ ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದರು,   

ಹಾಗೂ ತಾಲೂಕ ಆಸ್ಪತ್ರೆಯ  ಸಿಟಿ ಸ್ಕ್ಯಾನ್ ಹಾಗೂ ಪ್ರತಿ ವಾರ್ಡಗಳ ವೀಕ್ಷಣೆ ಮಾಡಿ ತಾಲೂಕ ವೈದ್ಯಾಧಿಕಾರಿ ಡಾ: ಅಮರೇಶ ಪಾಟೀಲ್ ಹಾಗೂ ಮುಖ್ಯ ವೈದ್ಯಾಧಿಕಾರಿ ಡಾ:  ರುದ್ರಗೌಡ ಪಾಟೀಲ್ ಜೊತೆ  ಕೋವಿಡ್ ಕುರಿತು ಚರ್ಚೆ ಮಾಡಿದರು, 

 

ಇದೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲೂಕಾಧ್ಯಕ್ಷ ಕೆ ನಾಗಭೂಷಣ, ಸಿದ್ದು ಬಡಿಗೇರ, ರಹೀಮಾನಸಾಬ ವಿಜಯಪೂಜಾರಿ, ನರೇಶರೆಡ್ಡಿ, ಪರಶುರಾಮ ಕೆಂಬಾವಿ, ಸುಮ್ಮತ್, ಸೇರಿದಂತೆ ಮುಂತಾದವರು,

Share and Enjoy !

Shares