ಸಿರುಗುಪ್ಪ ಪೋಲಿಸರ ಭರ್ಜರಿ ಬೇಟಿ 3,50,737 ರೂ ಮೌಲ್ಯದ ಅಕ್ರಮ ಮದ್ಯವಶ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ ಬಳ್ಳಾರಿ

ಸಿರುಗುಪ್ಪ:ಸಿಮಾಂದ್ರಕ್ಕೆ  ಮಾರಾಟ ಮಾಡಲು ಸೆಕರಣೆ ಮಾಡಿದ್ದ  3,50,737ರೂ ಬೆಲೆಯ104ಬಾಕ್ಸ ಮದ್ಯವನ್ನು ವಶಪಡಿಕೊಂಡ ಘಟನೆ ನಡೆದಿದೆ.

ಬಂಡ್ರಾಳ ಕ್ರಾಸ್ ಬಳಿ  ಸಿಮಾಂದ್ರಕ್ಕೆ ಮಾರಾಟಮಾಡಲು ಸೆಕರಣೆ ಮಾಡಿದ್ದ 104  ಮದ್ಯದ ಬಾಕ್ಸ್  ಗಳನ್ನು ಖಚಿತ ಮಾಹಿತಿ ಮೇರೆಗೆ ಸಿಪಿಐ ಟಿ ಆರ್ ಪವಾರ್, ಪಿಎಸ್ಐ ಕೆ ರಂಗಯ್ಯ,  ಕ್ರೈಂ ಪಿ ಎಸೈ ನಾರಾಯಣಸ್ವಾಮಿ ನೇತೃತ್ವದ ತಂಡ  ದಾಳಿ ನಡೆಸಿ ಒಟ್ಟು 3ಲಕ್ಷ 50ಸಾವಿರ 737ರೂ  ಮೌಲ್ಯದ ಮದ್ಯದ 104 ಬಾಕ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಅಕ್ರಮ ಸೆಕರಣೆ ಮಾಡಿದ  ಆರೋಪಿಗಳುವ ಮದ್ಯದ ಬಾಕ್ಸ್ ಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು ಈ ಕುರಿತು  ಸಿರುಗುಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿರುಗುಪ್ಪ ಪೋಲಿಸರ ಭರ್ಜರಿ ಬೇಟಿ 3,50,737 ರೂ ಮೌಲ್ಯದ ಅಕ್ರಮ ಮದ್ಯವಶ
ವಿಜಯನಗರವಾಣಿ ಸುದ್ದಿ