ವಿಜಯನಗರ :ಜಿಲ್ಲೆಯ ಹೂವಿನ ಹಡಗಲಿ ಠಾಣೆಯ ಪಿಎಸ್ಐ ಎಸ್.ಪಿ.ನಾಯ್ಕ ಅವರನ್ನು
ಕರ್ತವ್ಯ ಲೋಪ ಆರೋಪದಡಿ ಅಮಾನತ್ತು ಮಾಡಲಾಗಿದೆ.
ಕರ್ತವ್ಯ ಲೋಪ, ದುರ್ನಡತೆ, ಸಾರ್ವಜನಿಕರ ಜತೆ ಸಂಯಮದಿಂದ ವರ್ತಿಸದೇ ಇರೋದು ಸೇರಿದಂತೆ ನಾನಾ ಕಾರಣ ನೀಡಿ, ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತ್ತು ಮಾಡಿ ಎಸ್ಪಿ ಸೈದುಲು ಅಡಾವತ್ ಅವರು ಆದೇಶಿಸಿದ್ದಾರೆ.