ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ : ರಾಯಚೂರು

ಲಿಂಗಸೂಗೂರು  ;ಇಂದು ನಡೆದ ಲಿಂಗಸಗೂರು ಖಬರಸ್ಥಾನ ನಲ್ಲಿ ಗಿಡ ನಟಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಅದರಂತೆ ಊರಿನ ಎಲ್ಲಾ ಹಿರಿಯರ ಹಾಗೂ ಸಮಾಜದ ಎಲ್ಲಾ ಸಹೋದರ ಜೊತೆ ಗಿಡ ನಟಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಊರಿನ ಹಿರಿಯರಾದ ಲಾಲ್ ಮಹಮ್ಮದ್ ಸಾಬ್ ಫಯಾಜ್ ಮನಿಯರ್ ಅನೀಸ್ ಪಾಷಾ ರೌಪ್ ಗ್ಯಾರಂಟಿ ಮುಫ್ತಿ ಯೋನೊಸ್ ಸಾಬ್ ಮುನ್ನ ಖಾಜಿ ಇಮ್ತಿಯಾಜ್ ಪಾಷಾ ನಾಸೀರ್ ಫಯಾಜ್ ಇಬ್ರಾಹಿಂ ಮುಹಮ್ಮದ್ ಇರ್ಷಾದ್ ಬರ್ಕತ್ ಮುಸ್ತಫಾ ರಿಯಾಜ್ ಸಿರಾಜ್ ಅಜೀಮ್ ಪಟೇಲ್ ಜಾವೀದ್ ದೌಲತ್ ಬಯಿ  ಮತ್ತು ಮುಸ್ಲಿಂ ಸಮಾಜದ ಎಲ್ಲರೂ ಉಪಸ್ಥರಿದ್ದರು ಮತ್ತು ಇದರಲ್ಲಿ ಲಿಂಗಸುಗೂರು ಕಮಿಟಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು

 

Share and Enjoy !

Shares