ಶಾಸಕ ಡಿಎಸ್ ಹೊಲಗೇರಿ ಕಾದು ಸುಸ್ತಾದ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪೌಷ್ಟಿಕಾಂಶ ಪೌಡರ್ ಫಲಾನುಭವಿ ಮಕ್ಕಳು ಹಾಗೂ ತಾಯಂದಿರು

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ 

ರಾಯಚೂರು ಜಿಲ್ಲೆ

ಲಿಂಗಸುಗೂರು ; ನಗರದ ಗುರುಭವನದಲ್ಲಿ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ ತಾಲ್ಲೂಕು ಪಂಚಾಯತ್ ಲಿಂಗಸುಗೂರ  ಹಾಗೂ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ವತಿಯಿಂದ ಪೌಷ್ಟಿಕಾಂಶ ಪೌಡರ್ ವಿತರಣಾ  ಕಾರ್ಯಕ್ರಮ ವನ್ನು  ಜುಲೈ 12 ರಂದು ಸಮಯ 11.30 ಕ್ಕೆ ವಿತರಣಾ ಕಾರ್ಯಕ್ರಮ ನೆಡಯ ಬೇಕಾದದ್ದು ಮಧ್ಯಾಹ್ನ  1.30  ಆದರೂ ಶಾಸಕರು  ಬಾರದಿದ್ದಾಗ   ಕಾದು ಕಾದು ಸುಸ್ತಾದ ಅಂಗನವಾಡಿ ಕಾರ್ಯ ಕರ್ತರು  ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶಾಸಕರಿಗಾಗಿ ಕಾಯುತ್ತ

  ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ಪೌಡರ್ ವಿತರಣಾ ಕಾರ್ಯಕ್ರಮ ಸಮಾರಂಭಕ್ಕೆ ಕಾಯುತ್ತ ಕಾರ್ಯಕರ್ತರು ಸುಸ್ತಾಗಿ ಶಾಸಕ ವಿರುದ್ಧ ತಮ್ಮ ತಮ್ಮ ಒಳಗೆ ಮಾತನಾಡುವ ಸಂದರ್ಭ. ಗುರು ಭವನದಲ್ಲಿ ಈ  ಘಟನೆ ಜರುಗಿತು

 

Share and Enjoy !

Shares