ಸದ್ಧರ್ಮ ಪೀಠಕ್ಕೆ ಎಸ್.ಆರ್. ಪಾಟೀಲ್ ಭೇಟಿ.

ವಿಜಯನಗರ ವಾಣಿ ಸುದ್ದಿ :
ಕೊಟ್ಟೂರು :ಉಜ್ಜಯಿನಿ ಪೀಠಕ್ಕೆ ಭಾನುವಾರ ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಎಸ್ ಆರ್ ಪಾಟೀಲ್ ಆಗಮಿಸಿ ಮರುಳಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು ಜಗದ್ಗುರುಗಳಾದ ಸಿದ್ದಲಿಂಗ ಶಿವಾಚಾರ್ಯಗಳ ಆಶೀರ್ವಾದ.ಮತ್ತು ಗೌರವ ರಕ್ಷೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಯೋಗಿಸ್ವಾಮಿ. ಎಂ ಗುರುಸಿದ್ಧನ ಗೌಡ್ರು. ಗುಳಿಗಿ ವೀರೇಂದ್ರ. ಕೋಗಳಿ ಮಂಜಣ್ಣ. ನರಸಿಂಹಗಿರಿ ವೆಂಕಟೇಶ್. ಎಸ್ ಕೊಡದಪ್ಪ. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪರಸಪ್ಪ ಪೀಠದ ವ್ಯವಸ್ಥಾಪಕ ವೀರೇಶ್ ಅಳುರ್ ಮರುಳಸಿದ್ದಪ್ಪ ಇನ್ನು ಮುಂತಾದವರು ಇದ್ದರು

Share and Enjoy !

Shares