ಹಟ್ಟಿ ಚಿನ್ನದ ಗಣಿಯ ಕಾರ್ಮಿಕರಿಗೆ ಮೆಡಿಕಲ್ ಅನ್‌ಫಿಟ್ ಸ್ಕೀಮ್ ಪುನರ್ ಜಾರಿಗಾಗಿ ಆಗ್ರಹಿಸಿ ಶಾಸಕರಿಗೆ ಮನವಿ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ 

ರಾಯಚೂರು ಜಿಲ್ಲೆ

 

ಲಿಂಗಸುಗೂರ ತಾಲ್ಲೂಕಿನ 

ಹಟ್ಟಿ  ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿರುವ  ಸಿಬ್ಬಂದಿ ಹಾಗೂ ಕಾರ್ಮಿಕರು ಅನಾರೋಗ್ಯ ದಿಂದ ಬಳಲಿ ಕುಟುಂಬ ನಿರ್ವಹಣೆ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ  516 ಹಟ್ಟಿ ಚಿನ್ನದ ಗಣಿಯ ಕಾರ್ಮಿಕರು ಗಣಿಯಲ್ಲಿ ಕೆಲಸ ಮಾಡದೆ ಇರುವುದರಿಂದ  ಮೆಡಿಕಲ್ ಆನ್ ಪಿಟ್  ಅಡಿಯಲ್ಲಿ 516 ಕಾರ್ಮಿಕರಿಗೆ  ಕೊಡಲೇ ನಿವೃತ್ತಿ ಮಾಡಬೇಕು ಇದಕ್ಕೆ ಪೂರಕವಾಗಿ 516 ಕಾರ್ಮಿಕರು ಮೆಡಿಕಲ್ ಆನ್ ಪಿಟ್  ಅಡಿಯಲ್ಲಿ ನಿವೃತ್ತಿ ಹೊಂದುವ  ಅವರ ಕುಟುಂಬದ ಮಕ್ಕಳಿಗೆ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ   ವಿ.ಆರ್.ಎಸ್. ಅಥವಾ ಮೆಡಿಕಲ್ ಆನ್.ಪಿಟ್ ಯೋಜನೆ ಅಡಿಯಲ್ಲಿ ನೇಮಕ ಮಾಡಿ ಕೊಳ್ಳಲು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ರೇವಣಸಿದ್ದಪ್ಪ ಅಧ್ಯಕ್ಷರು ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘ ಪ್ರಧಾನ ಕಾರ್ಯದರ್ಶಿ, ಮೆಹಬೂಬ್ ಹಟ್ಟಿ ಘಟಕ ಅದ್ಯೆಕ್ಷ  ಡಿ.ಕೆ.ಲಿಂಗಸುಗೂರ ಉಪಸ್ಥಿತರಿದ್ದರು

 

Share and Enjoy !

Shares