ಮುದಗಲ್ ಶಾಲೆಗೆ ವಿಧಾನ ಪರಿಷತ್ ಸದಸ್ಯ ಭೇಟಿ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ

ಲಿಂಗಸೂಗೂರು  ;  ತಾಲ್ಲೂಕಿನ ಮುದಗಲ್ ಶಾಲೆಗೆ ವಿಧಾನ ಪರಿಷತ್ ಸದಸ್ಯ ಭೇಟಿ, ವಿಧಾನ ಸಭಾ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಸದಸ್ಯ

ಶ್ರೀ ಶಶೀಲ್ ಜಿ, ನಮೋಶಿ ಅವರು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ  ಮುದಗಲ್ ಪಟ್ಟಣದ  ಬಾಲಕಿಯರ ಪ್ರೌಢ ಶಾಲೆಗೆ ಆಗಮಿಸಿ ಶಾಲೆಯ ಏಳಿಗೆ ಹಾಗೂ ಶಿಕ್ಷಕರ ಮತ್ತು ಸಿಭಂದಿಗಳ ಸಮಸ್ಯೆಗಳ ಕುರಿತು ಚೆರ್ಚೆ ನಡೆಸಿದರು,

 ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾದ ಸಣ್ಣ ಸಿದ್ದಯ್ಯ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ ನಂದವಾಡಗಿ ನಾಮ ನಿರ್ದೇಶನ ಸದಸ್ಯರಾದ ಉದಯ ಕಮ್ಮಾರ, ಫಕೀರಪ್ಪ ಕುರಿ, ನವನೀತ ಜೈನ್,ಹಾಗೂ ಚಂಧಾವಲಿ ಸಾಬ್ ಜಂಗ್ಲಿ ಮತ್ತು ಪಕ್ಷದ  ಮುಖಂಡರುಗಳು ಉಪಸ್ಥಿತರಿದ್ದರು.

 

Share and Enjoy !

Shares