ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ
ದೇವದುರ್ಗ ತಾಲ್ಲೂಕಿನ ಬೋಮ್ಮನಾಳ ಗ್ರಾಮದ ಮಾಳೇಶ್ ಅವರು ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರಾದ ಕೆ.ಶಿವರಾಮ ಇವರ ಆದೇಶದ ಮೆರೆಗೆ ಹಾಗೂ ಛಲವಾದಿ ಮಹಾಸಭದ ಸಮಜ ಕಟ್ಟುವಲ್ಲಿ ಮತ್ತು ಸಮಾಜದ ಬಲವರ್ಧನೆಗಾಗಿ ಇವರನ್ನು ನೇಮಿಸಿ ಈ ಘನವಾದ ಜವಾಬ್ದಾರಿಯನ್ನು ವಹಿಸಿಕೊಂಡು ಛಲವಾದಿ ಮಹಾಸಭಾದ ಜಿಲ್ಲಾಉಪಧ್ಯಕ್ಷರಾಗಿ ನೇಮಕ ಮಾಡಲಾಗಿದೆ.