ವಿಜಯನಗರ ವಾಣಿ ಸುದ್ದಿ : ರಾಯಚೂರು ಜಿಲ್ಲೆ
ಲಿಂಗಸುಗೂರು ತಾಲೂಕಿನ ಮುದಗಲ್ ಜೆಡಿಎಸ್ ರೈತ ಘಟಕದ ಅಧ್ಯಕ್ಷರಾಗಿ ಶರಣಗೌಡ ತುರಡಗಿ ಪೊಲೀಸ್ ಪಾಟೀಲ್ ಇವರನ್ನು ತಾಲೂಕಾಧ್ಯಕ್ಷ ಕೆ ನಾಗಭೂಷಣ ರವರು ನೇಮಕ ಮಾಡಿದರು,
ಇದೆ ಸಂದರ್ಭದಲ್ಲಿ ಮಾಜಿ ತಾಲೂಕ ಪಂಚಾಯತ ಅಧ್ಯಕ್ಷ ಬಸವರಾಜ ಮಾಕಾಪೂರು, ಜೆಡಿಎಸ್ ಮುಖಂಡರಾದ ಸಿದ್ದು ಬಡಿಗೇರ, ಜೆ ಬಾಬು ಇದ್ದರು,