ವಿಜಯನಗರವಾಣಿ ಸುದ್ದಿ : ರಾಯಚೂರು ಜಿಲ್ಲೆ
ಲಿಂಗಸುಗೂರು ತಾಲೂಕಿನ ಜೆಡಿಎಸ್ ಪಕ್ಷದ ವತಿಯಿಂದ ಜಿಲ್ಲಾ ಪಂಚಾಯತ ಹಾಗೂ ತಾಲೂಕ ಪಂಚಾಯತ ಚುನಾವಣೆ ಮತ್ತು ಭೂತ ಮಟ್ಟದ ಕಾರ್ಯಕರ್ತರ ಸಭೆ ಜೆಡಿಎಸ್ ಪಕ್ಷದ ಪರಾಜಿತ ಅಭ್ಯರ್ಥಿ ಸಿದ್ದು ಬಂಡಿ ನೇತೃತ್ವದಲ್ಲಿ ಜರುಗಿತು,
ಇದೆ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಜೆಡಿಎಸ್ ಪಕ್ಷದ ವೀಕ್ಷಕರಾದ ತಿಮ್ಮಯ್ಯ ಪುರ್ಲೆ , ತಾಲೂಕಾಧ್ಯಕ್ಷ ಕೆ ನಾಗಭೂಷಣ, ಪುರಸಭೆ ಅಧ್ಯಕ್ಷೆ ಗದ್ದೆಮ್ಮ ಬೋವಿ, ಮುದಗಲ್ ಅಧ್ಯಕ್ಷ ಅಮೀರ ಬೇಗ ಉಸ್ತಾದ, ತಾಲೂಕ ಕಾರ್ಯದರ್ಶಿ ವಿರೇಶ ಉಪ್ಪಾರ, ಮುತ್ತಮ್ಮ ಗಡದರ್, ಜೆ, ಬಾಬು, ರಾಜುಗೌಡ, ರಾಜಾಲಕ್ಷ್ಮಣ್ಣ ನಾಯಕ, ಶಂಕರ ಪವಾರ, ಇಮ್ತಿಯಾಜ್ ಪಾಷಾ, ಗೋವಿಂದ ಆಮಾಪುರು , ಸೇರಿದಂತೆ ಮುಂತಾದವರು ಇದ್ದರು,