ತ್ಯಾಗ ಬಲಿದಾನದ ಬಕ್ರೀದ್ ಹಬ್ಬ ವಿವಿಧಡೆ ಆಚರಣೆ..

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ

ರಾಯಚೂರು ಜಿಲ್ಲೆ

ಲಿಂಗಸಗೂರು . ತಾಲ್ಲೂಕಿನ ಐತಿಹಾಸಿಕ ಪ್ರಸಿದ್ದ ಮುದಗಲ್ ಪಟ್ಟಣದ ಕಿಲ್ಲಾದ ಆಸಾರ್ ಮಸೀದಿಯಲ್ಲಿ ಮುಸ್ಲಿಂ ಭಾಂದವರು ಸರ್ಕಾರ ನಿಯಮದ ಪ್ರಕಾರ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಣೆ ಮಾಡಿದರು.

ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ತಾಲೂಕಾದ್ಯಂತ
ಮುಸ್ಲಿಂ ಬಾಂಧವರು ಬುಧವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು .

ಇಂದು ಮುಸ್ಲಿಂ ಬಾಂಧವರು ಎಲ್ಲೆಡೆ ‘ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಸೇರಿದಂತೆ ಸರ್ಕಾರದ ಎಲ್ಲಾ ನಿಯಮಾವಳಿಗಳನ್ನು ಚಾಚೂ ತಪ್ಪದೆ ಪಾಲಿಸಲಾಗಿದ್ದು’ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ.

ಈ ಸಂದರ್ಭದಲ್ಲಿ ಧರ್ಮಗುರುಗಳಾದ ಸೈಯದ್ ಹುಸೇನ್ ಅಲಿ
ಪುರಸಭೆ ಸದಸ್ಯರಾದ ಮೈಬೂಬ್ ಕಡ್ಡಿಪುಡಿ
ಶಾಹನೂರ ,ರಸೂಲ್ ಎಂಟ್ ಬಂಡಿ, ಅಲ್ಲಾಭಕ್ಷ ಪಟೇಲ್
ಎಸ್ ಎ ರೌಫ ಜುನೈದಿ
ಮಹಮ್ಮದ
ಮುಂತಾದವರು ಇದ್ದರು..

 

Share and Enjoy !

Shares