ನಾಗರಹಾಳ ಜಿ. ಪಂ ಗೆ ಬಸನಗೌಡ ಚಿತ್ತಾಪೂರು ಸ್ಪರ್ಧೆ ಬಹುತೇಕ ಖಚಿತವೇ.. ?

Share and Enjoy !

Shares
Listen to this article

ವಿಜಯನಗರವಾಣಿ

ರಾಯಚೂರು ಜಿಲ್ಲೆ

ಲಿಂಗಸುಗೂರು ತಾಲೂಕಿನ ನಾಗರಹಾಳ ಜಿಲ್ಲಾ ಪಂಚಾಯತ ಮತ ಕ್ಷೇತ್ರಕ್ಕೆ ಕುರುಬರ ಸಮಾಜದ ಹಿರಿಯ ಮುಖಂಡ ಭಾರತೀಯ ಜನತಾ ಪಕ್ಷದ ಮುಖಂಡ  ಬಸನಗೌಡ ಚಿತ್ತಾಪೂರು ಸ್ಪರ್ಧೆ  ಮಾಡುವದು ಬಹುತೇಕ ಖಚಿತ ಎಂಬ ಮಾತು ರಾಜಕೀಯ ವಲಯದಲ್ಲಿ  ಕೇಳಿ ಬರುತ್ತಿದ್ದೆ, 

ಬಸನಗೌಡ ಚಿತ್ತಾಪೂರು ಮೊದಲು ಎಸ್ ಎಂ ಕೃಷ್ಣ ಸರಕಾರದಲ್ಲಿ  ಭೂ ನ್ಯಾಯ ಮಂಡಳಿ ಸದಸ್ಯರಾಗಿ ಹಾಗೂ ಇವರ ತಾಯಿ  ರೋಡಲಬಂಡಾ ತಾಲೂಕ ಪಂಚಾಯತ ಮತಕ್ಷೇತ್ರದಿಂದ ಸದಸ್ಯರಾಗಿ ತಾಲೂಕ ಪಂಚಾಯತ ಉಪಾಧ್ಯಕ್ಷರಾಗಿದ್ದು ಭಾರತೀಯ ಜನತಾ ಪಕ್ಷದ ಮತ್ತು ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದು ಈಗ ಭಾರತೀಯ ಜನತಾ ಪಕ್ಷದ ಸೇರಿದ್ದು ನಾಗರಹಾಳ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಕುರುಬರ ಸಮಾಜದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು  ಬಸನಗೌಡ ಚಿತ್ತಾಪೂರು ಸ್ಪರ್ಧೆ ಮಾಡಿದರೆ  ಗೆಲುವೇ ತುಂಬಾ ಅನುಕೂಲ ವಾಗುತ್ತೆ ಎಂಬ ಮಾತು ಕೇಳಿ ಬರುತ್ತಿವೆ,  

ಇವರು ಸ್ಪರ್ಧೆ ಮಾಡಿದರೆ  ಇವರ ಸಮಾಜದ ನವಲಿ, ನರಕದಿನ್ನಿ, ಉಪ್ಪಾರನಂದಿಹಾಳ, ಕಿಲ್ಲಾರಹಟ್ಟಿ, ಬೊಮ್ಮನಾಳ, ಹಲ್ಕಾವಟಗಿ, ತೊಂಡಿಹಾಳ, ಕಮಲದಿನ್ನಿ, ಅಂಕನಾಳ ಉಪ್ಪನಾಳ,  ಸೇರಿದಂತೆ ಬೇರೆ ಬೇರೆ ಗ್ರಾಮದಲ್ಲಿ ಕುರುಬರ ಸಮಾಜದ ಮತಗಳು ಬರುವದು ಖಚಿತ ಎಂದು ಮುಖಂಡರ ಮಾತಾಗಿವೆ, 

ಬಸನಗೌಡ ಚಿತ್ತಾಪೂರು ನಾಗರಹಾಳ ಜಿಲ್ಲಾ ಪಂಚಾಯತ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ, ಪಕ್ಷ ಟಿಕೇಟ್ ಕೊಡುತ್ತಾರೋ ಕಾದು ನೋಡಬೇಕು