ವಿಜಯನಗರವಾಣಿ ಸುದ್ದಿ : ರಾಯಚೂರು ಜಿಲ್ಲೆ
ಲಿಂಗಸೂಗೂರು ; ತಾಲ್ಲೂಕಿನ ಗುಂತಗೋಳ ಗ್ರಾಮದಲ್ಲಿ ಅನೈತಿಕ ಸಂಬಂಧ ಶಂಕೆ ಹಿನ್ನಲೆ ವ್ಯಕ್ತಿಯನ್ನ ಕೊಚ್ಚಿ ಕೊಲೆ.ಮೌನೇಶ್ ನಾಯಕ (೩೮) ಕೊಲೆಯಾದ ವ್ಯಕ್ತಿ.ಲಿಂಗಸ್ಗೂರು ತಾಲ್ಲೂಕಿನ ಗುಂತಗೋಳ ಗ್ರಾಮದಲ್ಲಿ ಘಟನೆ.ಅದೇ ಗ್ರಾಮದ ಗುಂಡಪ್ಪ ಎಂಬುವವನಿಂದ ಕೃತ್ಯ.
ಗುಂಡಪ್ಪನ ಪತ್ನಿ ಜೊತೆ ಮೌನೇಶ್ ಸಂಬಂಧ.ಹೊಂಚು ಹಾಕಿ ಕಾದು ಕೂತು ಹೊಡೆದ ಆರೋಪಿ.ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ನಡೆದ ಘಟನೆ.
ಆರೋಪಿ ಗುಂಡಪ್ಪ ಪೊಲೀಸ್ ವಶಕ್ಕೆ..ಲಿಂಗಸ್ಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.