ಪತ್ರಕರ್ತ ಶರಣಪ್ಪ ಗೋನಾಳ ಪಿತೃವಿಯೋಗ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ:ರಾಯಚೂರು ಜಿಲ್ಲೆ..

ಸಿಂಧನೂರು:ಈಶಾನ್ಯ ಟೈಮ್ಸ್ ತಾಲ್ಲೂಕು ವರದಿಗಾರ ಕೆ.ಶರಣಪ್ಪ ಗೋನಾಳ ಅವರ ತಂದೆ ಸಣ್ಣ ಕರಿಯಪ್ಪ ಗೋನಾಳ ಶನಿವಾರ ಮಧ್ಯಾಹ್ನ 3 ಗಂಟೆಗೆ ನಿಧನರಾಗಿದ್ದಾರೆ.

ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಪುತ್ರ ಶರಣಪ್ಪ ಗೋನಾಳ ಸೇರಿದಂತೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ‌.

ಅಂತ್ಯಕ್ರಿಯೆ:ಮೃತರ ಅಂತ್ಯಕ್ರಿಯೆಯು ಸ್ವಗ್ರಾಮ ಸಿಂಧನೂರು ತಾಲ್ಲೂಕಿನ ಚಿಕ್ಕಬೇರ್ಗಿ ಗ್ರಾಮದಲ್ಲಿ ಬೆಳಗ್ಗೆ 11 ಗಂಟೆಗೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

Share and Enjoy !

Shares