ವಿಜಯನಗರವಾಣಿ ಸುದ್ದಿ : ರಾಯಚೂರು ಜಿಲ್ಲೆ
ದೇವದುರ್ಗ ; ವೀರಶೈವ ಸಮಾಜದ ಬಾಂಧವರಿಂದ ಕೆ ಶಿವನಗೌಡ ನಾಯಕ್ ಶಾಸಕರು ಇವರಿಗೆ ಸಚಿವ ಸ್ಥಾನ ನೀಡಬೇಕೆಂದು ಟಿವಿ ಮಾಧ್ಯಮ ಹಾಗೂ ಪತ್ರಿಕಾ ಗೋಷ್ಠಿ ಶಾಸಕರು ದೇವದುರ್ಗದಲ್ಲಿ ಅನೇಕ ಲಿಂಗಾಯತ ಮಠ-ಮಂದಿರಗಳಿಗೆ ಅನುದಾನ ನೀಡುವ ಮೂಲಕ ಹಾಗೂ ಲಿಂಗಾಯತ ಮುಖಂಡರನ್ನು ಬೆಳೆಸುವ ಮೂಲಕ ಎಪಿಎಂಸಿ ಅಧ್ಯಕ್ಷ ರನ್ನಾಗಿ ಮತ್ತು ಪುರಸಭೆ ಅಧ್ಯಕ್ಷ ರನ್ನಾಗಿ ಜಿಲ್ಲಾ ಪಂಚಾಯತ್ ಸದಸ್ಯರನ್ನಾಗಿ ಮಾಡಿದ್ದಾರೆ ಜಿಲ್ಲೆಯಲ್ಲಿ ಪ್ರಭಾವ ನಾಯಕನಾಗಿ ಐದು ತಾಲೂಕಿನಲ್ಲಿ ಲಾಕ್ಡೌನ್ ಸಮಯದಲ್ಲಿ ಆಸ್ಪತ್ರೆ ಮತ್ತು ಬೀದಿ ವ್ಯಾಪಾರಿಗಳಿಗೆ ಆಹಾರದ ಕಿಟ್ ಗಳನ್ನು ಮತ್ತು ನೀರಿನ ಬಾಟಲ್ ಪೌಷ್ಟಿಕಾಂಶವುಳ್ಳ ಮೊಟ್ಟೆ ಗಳನ್ನು 45 ದಿನ 135000 ನಿತ್ಯ ದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.