ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ
ಲಿಂಗಸುಗೂರು ತಾಲೂಕಿನ ಜೆಡಿಎಸ್ ಪಕ್ಷದ ಭೂತಮಟ್ಟದ ಸದಸತ್ವಕ್ಕೆ ಮಾಜಿ ಪ್ರಧಾನಿ ಮಂತ್ರಿ ದೇವೇಗೌಡರ ಪುತ್ರ ಡಾ: ರಮೇಶ ಚಾಲನೆ ನೀಡಿದರು,
ಇದೆ ವೇಳೆ ಡಾ: ರಂಗನಾಥ ಮತ್ತು ಭೀಮಾ ಶಂಕರ ಮುಂದಿನ ಗೆಜ್ಜಲಗಟ್ಟಾ ಜಿಲ್ಲಾ ಪಂಚಾಯತ ಕ್ಷೇತ್ರದ ಜೆಡಿಎಸ್ ಪಕ್ಷದ ಟಿಕೇಟ್ ಆಕಾಂಕ್ಷಿಗಳು ಇವರು ಕೂಡ ಮಾಜಿ ಪ್ರಧಾನಿ ಪುತ್ರ ಭೇಟಿಯಾದರು ಇದ್ದರು
ಇದೆ ಸಂದರ್ಭದಲ್ಲಿ ಲಿಂಗಸುಗೂರು ತಾಲೂಕಿನ ಜೆಡಿಎಸ್ ಪಕ್ಷದ ಪರಾಜಿತ ಅಭ್ಯರ್ಥಿ ಸಿದ್ದು ಬಂಡಿ ತಾಲೂಕಾಧ್ಯಕ್ಷ ಕೆ,ನಾಗಭೂಷಣ, ಹಾಗೂ ಅಲ್ಪಸಂಖ್ಯಾತ ಘಟಕದ ತಾಲೂಕಾಧ್ಯಕ್ಷ ಜೆ ಬಾಬು ಹಟ್ಟಿ ಇದ್ದರು,