ಡಾ: ಶರಣಪ್ಪ ಆನೆಹೊಸೂರುಗೆ ಸನ್ಮಾನ,

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ. : ರಾಯಚೂರು ಜಿಲ್ಲೆ

ಕನ್ನಡ ಅಧ್ಯಯನ ಸಂಸ್ಥೆ,  ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ವತಿಯಿಂದ ಸೇವಾ ವಯೋನಿವೃತ್ತಿ ಹೊಂದಿರುವ ಪ್ರಾಧ್ಯಾಪಕರಿಗೆ ಮತ್ತು ವಿವಿಧ ಅಕಾಡೆಮಿಗಳ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಜನಪತ್ ಪರಿಷತ್ ರಾಯಚೂರು  ಜಿಲ್ಲಾಧ್ಯಕ್ಷ ಹಾಗೂ ಮುದಗಲ್ ಭಾಗದ ಹಿರಿಯ ಪತ್ರಕರ್ತ ಡಾ: ಶರಣಪ್ಪ ಆನೆಹೊಸೂರು ರವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

 

Share and Enjoy !

Shares