ವಿಜಯನಗರ ವಾಣಿ
ಸಿಂಧನೂರು: ನಗರ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವಿಜಯಕೃಷ್ಣ ಕರ್ತವ್ಯ ನಿರ್ಲಕ್ಷ್ಯ ತೋರಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಅಮಾನತು ಮಾಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ
ವಿಜಯಕೃಷ್ಣ ಸಸ್ಪೆಂಡ್ ಆಗ್ತಿರೋದು ಇದು ಎರಡನೇ ಬಾರಿ.ಈ ಹಿಂದೆ ಇದೇ ರೀತಿ ಕಾರಟಗಿಯಲ್ಲಿ ಅಮಾನತುಗೊಂಡಿದ್ದರು.