ಸ್ತೀ ಅಥವಾ ಮಹಿಳೆ ಪದವು ಸಂಸ್ಕೃತದ್ದು ಕನ್ನಡದಲ್ಲಿ ಈ ಪದಕ್ಕೆ *ಹೆಣ್ಣು* ಎಂಬ ಅರ್ಥವಿದೆ ಇದು ನಾಗರಿಕ ಗೌರವದ ಮತ್ತು ಪುರುಷ ಪದದ ಸಮಾನ ಪದವಾಗಿದ್ದು ವಯಸ್ಕ ಹೆಣ್ಣನ್ನು ಸೂಚಿಸಲು ಉಪಯೋಗಿಸಲಾಗುತ್ತದೆ ಆದಿಯಿಂದಲೂ ಸೃಷ್ಟಿಯ ಮೂಲ ಸ್ತ್ರೀ ಯಾಗಿದಾಳೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಅವಳದೇಆದ ಗೌರವ ಸ್ಥಾನ ಮಾನಗಳಿರುವುದನ್ನು ಗುರುತಿಸಬಹುದಾಗಿದೆ,
ಅವಿನಾಶಿ ಸಂಜೀವಿನಿ ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ ಮಮತೆಯ ಕರುಣೆ, ವಾತ್ಸಲ್ಯ ಅಕ್ಕರೆ ಮತ್ತು ಭೂಮಿ ತೂಕದ ತಾಳ್ಮೆ ಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ
ಮಹಿಳೆಯರು ಶೌರ್ಯಮಾನ ಪುರುಷನ ಶೌರ್ಯಮಾನಕ್ಕಿಂತ ಭಿನ್ನವಾಗಿ ದದ್ದು ಮಹಿಳೆಯನ್ನು ಹಿಂದಿನಿಂದಲೂ ಅಬಲೆಯೆಂದೇಕಡೆಗಣಿಸಲಾಗುತ್ತಿತ್ತು ಮಾನವರಲ್ಲಿ ಗಂಡು ಅಥವಾ ಹೆಣ್ಣು ಎಂಬ ನಿಸರ್ಗಬದ್ದವಾಗಿ ಅಂಗಾಂಗ ವಿನ್ಯಾಸದಲ್ಲಿ ಭಿನ್ನತೆಯ ದೇಹಧಾರಣೆಯಾಗುತ್ತದೆ ಹೆಣ್ಣು ಮತ್ತು ಗಂಡು ಎಂಬ ಜೈವಿಕ ಲಕ್ಷಣಗಳು ವ್ಯಕ್ತಿಯ ಹುಟ್ಟಿನಿಂದಲೇ ನಿರ್ಧರವಾಗುತ್ತದೆ ಬಾಹ್ಯ ಶರೀರ(djdvjiegsvhhsc) ಹೆಣ್ಣು ಕವನ ವೇದ ಪುರಾಣ ಮಹಾಕಾವ್ಯಗಳಲ್ಲಿ ಮನವಿನ ದೃಷ್ಟಿಯಲ್ಲಿ ಮಹಿಳೆ ಸನಾತನ ಹಿಂದೂ ಮಹಿಳೆ ಎರಡು ವರ್ಗವಾಗಿ ಸಾಮಾಜಿಕ ಮಹಿಳೆಯ ಶಾರೀರಿಕ ರಚನೆ ಮಹಿಳಾ ಶೋಷಣೆ, ಮಹಿಳಾ ಜಾಗತಿಕ ಮಹಿಳಾ ದಿನಾಚರಣೆ ಮಹಿಳಾ ಹಕ್ಕುಗಳು ಮೀಸಲಾತಿ ಗಾದೆಗಳಲ್ಲಿ ಸ್ತ್ರೀ ಆಧುನಿಕತೆ ಕಣ್ಣು, ಮಹಾತ್ಮ ಜ್ಯೋತಿಬಾಪೂಲೆ ಡಾ||ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಹಿಳಾ ಪರ ಆಲೋಚನೆ ಯಶಸ್ವೀ ಮಹಿಳೆಯರು ಪರಿಹಾರ ನೋಡಿ ಉಲ್ಲೇಖ ಎಲ್ಲವು ಒಬ್ಬ ಯಶಸ್ವಿ ಸ್ತ್ರೀಯಿಂದ ನಡೆಯುತ್ತಿರುವುದು,
*ಪ್ರಸ್ತುತ ದಿನಮಾನದ ಲ್ಲಿ ಮಹಿಳೆಯರು ವಿವಿಧ ರೀತಿಯ ದೌರ್ಜನ್ಯ ಕ್ಕೆ ಒಳಗಾಗಿದ್ದಾರೆ*
ವರದಕ್ಷಿಣೆ ಕಿರುಕುಳ,ಕೌಟುಂಬಿಕ ದೌರ್ಜನ್ಯ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರಿಗೆ ನೆರವು ಒದಗಿಸಬೇಕು
ಗ್ರಾಮಾಂತರ ಹಾಗೂ ಹಿಂದುಳಿದ ಪ್ರದೇಶಗಳ ಹೆಣ್ಣು ಮಕ್ಕಳಲ್ಲಿ ಶಿಕ್ಷಣ ಪೋತ್ಸಾಹಿಸಲುಹಾಗೂ ಶಾಲೆಬಿಡುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚು
ಆರ್ಥಿಕವಾಗಿಸಾಮಾಜಿಕವಾಗಿ
ಹೆಣ್ಣಿಗೆ ಗೌರವಸಿಗದೆಇರುವುದು
ಪ್ರಸ್ತುತ ದಿನಮಾನದಲ್ಲಿಯು ಸಮಸ್ಯೆಗಳನ್ನು ಎದುರಿಸುತ್ತಿದಾಳೆ
ಜಗತ್ತುಎಷ್ಟುಮುಂದುವರೆದರುಸಮಾಜ ಎಷ್ಟು ಅವಳಿಗೆ ಸಿಗಬೇಕಾದ ಸಮಾನತೆ ಸಿಗದೆ ಇರುವುದು ತುಂಬಾ ಬೇಜಾರಿನಸಂಗತಿ
ಪ್ರತಿ ಪ್ರತಿ ಮನೆಯಲ್ಲಿ
ಹೆಣ್ಣು ಸಂಸಾರದ ಕಣ್ಣು
ಅವಳಿಗೆ ತಪ್ಪುದೆ ಇರುವುದು ದೌರ್ಜನ್ಯಗಳು ಕಿರುಕುಳಗಳು
ಮಹಿಳೆ ಎಲ್ಲ ಕ್ಷೇತ್ರದಲ್ಲಿ ತಮ್ಮದೇ ಅದ ಛಾಪು ಮೂಡಿಸಬೇಕು
ಜಗತ್ತಿಗೆ ಕೊಡುಗೆಯಾಗಬೇಕು ಅವಳನ್ನುಪ್ರತಿಯೊಂದು ನಿಮಿಷವು ಸ್ಮರಿಸಬೇಕು
18 ಮತ್ತು 19 ನೇಶತಮಾನದಲ್ಲಿ ಹಲವು ಮಹಿಳೆಯರು ಲಿಂಗ ಸಮಾನತೆಗಾಗಿ ಹೋರಾಟ ನಡೆಸಿದ್ದಾರೆ ಮತದಾನಕ್ಕೆ ಸಮಾನಕೆಲಸಕ್ಕೆ ಸಮಾನ ವೇತನ ಕ್ಕಾಗಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಸರ್ಕಾರಿ ವಲಯದಲ್ಲಿ “ಜೆಂಡರ್ ಪೇಗ್ಯಾಪ್” ಬಗ್ಗೆ ಧ್ವನಿ ಎತ್ತಲಾಗಿದೆ ಸಮಾನತೆ ಗಾಗಿ ಹಲವು ಮಹಿಳಾವಾದಿಗಳು 1970-80ರದಶಕದಲ್ಲೂ ಹೆಚ್ಚು ಹೋರಾಟ ನಡೆಸಿದ್ದಾರೆ,
ಮಹಿಳೆಯರು ಸಶಕ್ತಗೊಳ್ಳಬೇಕು ಪುರುಷರು ಪತನಕ್ಕಾಗಿಅಲ್ಲ ಒಂದು ಕುಟುಂಬದ ಏಳಿಗೆಗೆ ಒಂದು ದೇಶದ ಏಳಿಗೆಗೆಎಂಬ ವಾಕ್ಯವನ್ನು ನಿಮ್ಮದೇ ದಾಟಿಯಲ್ಲಿ ತಿಳಿಹೇಳಿ,
ಸಮಾನತೆ ಎಲ್ಲಿ ಇರುತ್ತದೆ ಅದೇ ಬಲವಾದದೇಶ
ಸಮಾನತೆ ಎಲ್ಲಿದೆಯೋ ಅಲ್ಲಿ ಎಲ್ಲರೂ ಎಲ್ಲ ಪಾತ್ರವನ್ನು ಲಿಂಗ ಅಸಮಾನತೆ ತೋರೆದೆ ನಿರ್ವಹಿಸ ಬಲ್ಲರು
ಎಲ್ಲರೂ ಎಲ್ಲರೊಂದಿಗೂ ಸಭ್ಯತೆಯಿಂದ ವರ್ತಿಸುವವಕಾಲತ್ತು ವಹಿಸಲು ಸಹಕಾರ ಮನೋಭಾವನದ ಅಗತ್ಯವಿದೆ
ಲಿಂಗ ಸಮಾನತೆ ಎಂಬುದು ಮಹಿಳೆಯರ ಸಮಸ್ಯೆ ಅಲ್ಲ ಅದು ಆರ್ಥಿಕ ಸಮಸ್ಯೆಯಾಗಿದೆ
ಒಂದು ಕುಟುಂಬದ ಸಲಕರಣೆ ಸಲುಹವ ಸಾಮರ್ಥ್ಯ ಗಂಡಿಗಿಂತ ಹೆಚ್ಚಿನದಾಗಿ ಇರುವುದು ಮಹಿಳೆಗೆ
ಹೆಣ್ಣು ಜಗದ ಕಣ್ಣು
ಚೈತ್ರ ಕುಮಾರಿ ಕೆ ಎಂ
ಗೊಲ್ಲರಹಳ್ಳಿ
ದಾವಣಗೆರೆ ಜಿಲ್ಲೆ
ಚನ್ನಗಿರಿ ತಾಲ್ಲೂಕ