ಸಂತೆ ಕಲ್ಲೂರಿನಲ್ಲಿ ಅಲೈ ದೇವರ ಮೆರವಣಿಗೆ ವೇಳೆ ವಿದ್ಯುತ್ ಅವಘಡ ಇಬ್ಬರ ಸಾವು

Share and Enjoy !

Shares
Listen to this article
ಮಸ್ಕಿ ತಾಲೂಕಿನ ಸಂತೆಕಲ್ಲೂರು  ಗ್ರಾಮದಲ್ಲಿ ಮೊಹರಂ ಹಬ್ಬದ ನಿಮಿತ್ಯ ಕೊನೆಯ ದಿನವಾದ ಇಂದು  ದೇವರ  ಮೆರವಣಿಗೆ  ಸಮಯದಲ್ಲಿ ವಿದ್ಯುತ್ ಶಾಟ್ ನಿಂದಾಗಿ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ ದಾರುಣ ಘಟನೆ ಶುಕ್ರವಾರ ನಡೆದಿದೆ .
ಪೀರಾ ದೇವರು ಹಿಡಿದ ಹುಸೇನ್ ಸಾಬ್ (55) ವರ್ಷ ಹಾಗೂ ನಮಸ್ಕಾರ ಮಾಡಲು ಬಂದಿದ್ದ ಹುಲಿಗೆಮ್ಮ (23)  ವರ್ಷ ಎಂಬ ಇಬ್ಬರು ಮೃತಪಟ್ಟಿದ್ದಾರೆ. ಎಂದು ತಿಳಿದು ಬಂದಿದೆ. ಇನ್ನುಳಿದವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಗಾಯಾಳುಗಳನ್ನು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. 

Share and Enjoy !

Shares