ಪಾಕ್ ಪರ ಜೈಕಾರ ಹಾಕಿದ್ದ ವ್ಯಕ್ಯಿ, ಈಗ ಪೋಲೀಸರ ಅತಿಥಿ.ಗಲ್ಲಿಗೆರಿಸುವಂತೆ ಹಿಂದೂ ಸಂಘಟನೆಗಳ ಆಕ್ರೋಶ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ 

ಸಿರುಗುಪ್ಪ: ಕಳೆದ ರಾತ್ರಿ ವ್ಯಕ್ತಿಯೋರ್ವ ತನ್ನ ವಾಟ್ಸಪ್  ಸ್ಟೇಟಸ್ವನಲ್ಲಿ ಪಾಕ್ ಪರ  ಜಯಘೋಷದ ವೀಡಿಯೋ ಕ್ಲಿಪ್ ಒಂದನ್ನು  ಹಾಕಿದ್ದರ ಹಿನ್ನಲೆಯಲ್ಲಿ 

ಸ್ಥಳಿಯ ಹಿಂದೂಪರ ಸಂಘಟನೆಗಳವರು ದೇಶದ್ರೋಹಿ ಘೋಷಣೆ ವಾಟ್ಸಪ್ ಸ್ಟೆಟಸ್ ಹಾಕಿದ ಯುವಕನ ಗಲ್ಲಿಗೇರಿಸುವಂತೆ  ಒತ್ತಾಯಿಸಿ  ಹಿಂದುಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

 

ಸಿರುಗುಪ್ಪ ನಗರದಗಾಂಧಿ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆನಡಸಿ ದೇಶಭಕ್ತ ಘೋಷಣೆ ಹಾಕಿದ ಕಾರ್ಯಕರ್ತರು.   ಇದರಿಂದಾಗಿ ಕೆಲಕಾಲವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ತಳಕ್ಕೆಆಗಮಿಸಿದ psi ರಂಗಯ್ಯ ಅವರತಂಡ ಪ್ರತಿಭಟನೆ ನೀರತರನ್ನು ಮನವೊಲಿಸಿ ರಸ್ತೆಸಂಚಾರ ಸುಗಮ ಗೊಳೊಸಿದರು.

ಇಷ್ಟಕ್ಕೆಸುಮ್ಮನಾಗದ ಪ್ರತಿಭಟನಾಕರರು ಪೊಲೀಸ್ ಠಾಣೆ  ಮುಂದೆಯೂ ಕೆಲಕಾಲ  ಪ್ರತಿಭಟನೆನಡೆಸಿ ಠಾಣೆಯ ಪಿ ಎಸ್ ಐ ಅವರಿಗೆ  ಮನವಿ ನೀಡಿಸೂಕ್ತಕ್ರಮ ತೆಗೆದು ಕೊಳ್ಳುವಂತೆ ಆಗ್ರಹಿಸಿದರು.

 

ಮನವಿಸ್ವೀಕರಿಸಿದ psiಮಾತನಾಡಿ ಮಾಹಿತಿ ತಿಳಿದ ತಕ್ಷಣವ್ಯಕ್ತಿಯನ್ನುವಶಕ್ಕೆ ಪಡಿಯಲಾಗಿದೆ ಆತನ ಮೇಲೆ ಕಾನೂನಾತ್ಮಕ ಕ್ರಮಜರಗಿಸಲಾಗುವದು ಎಂದು ತಿಳಿಸಿದರು. ಕೆಲಕಾಲ ಆತಂಕಸೃಷ್ಟಿಷಿದ್ದ ವಾತವರಣ ಪ್ರತಿಭಟನೆಕಾರರು ಹಿಂತಿರುಗುತ್ತಿದ್ದಂತೆ ತಿಳಿಗೊಂಡಿತು.

 

Share and Enjoy !

Shares