ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ
ಲಿಂಗಸೂಗೂರು ; ತಾಲ್ಲೂಕಿನ ಮುದಗಲ್ ಪಟ್ಟಣ ಸಮೀಪದ ದಿನಾಂಕ 31. 8 .2021 ರಂದು ಸಮಯ ಮಧ್ಯಾಹ್ನ 3:00 ಗಂಟೆಗೆ ಅಬಕಾರಿ ಸಿಬ್ಬಂದಿ ಅವರು ಲಿಂಗಸೂಗೂರು ವಲಯ ವ್ಯಾಪ್ತಿಯ ಮುದುಗಲ್ ಹೋಬಳಿಯ ಆಮದಿಯಾಳ ಗ್ರಾಮದಿಂದ ಆಶಿಯಾಳ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ರಸ್ತೆ ಗಾವಲು ಮಾಡುತ್ತಿರುವಾಗ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ವಾಹನ ಸಂಖ್ಯೆ ಕೆಎ -36 ಡಿ ಜೆ 6628 ಹಿರೋ ಎಚ್ ಎಫ್ ಡಿಲಕ್ಸ ಬೈಕಲ್ಲಿ *ಕೃಷ್ಣ ತಂದೆ ಶೇಖರಪ್ಪ ರಾಥೋಡ್* ಸಾ . ಬಗಡಿ ತಾಂಡಾ ಎಂಬ ವ್ಯಕ್ತಿಯು ಅಕ್ರಮವಾಗಿ ಮಾರಾಟ ಮಾಡುವತಿರುವಾಗ 12.600. ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ಸಾಗಾಣಿಕೆ ಮಾಡುತ್ತಿರುವಾಗ ಅಬಕಾರಿ ಅಧಿಕಾರಿಗಳು ಲಿಂಗಸೂಗೂರು ಅವರು ಆರೋಪಿಯನ್ನು ಬಂಧಿಸಿ ಆರೋಪಿಯನ್ನು
ವಿರುದ್ಧ ಲಿಂಗರಾಜು ಅಬಕಾರಿ ಉಪನಿರೀಕ್ಷಕರು ನಂ.1 ಇವರು ಘೋರ ಪ್ರಕರಣವನ್ನು ದಾಖಲಿಸಲಾಗಿದೆ ಆರೋಪಿಯನ್ನು ಮಾನ್ಯ ಘನ ನ್ಯಾಯ ಲಯಕ್ಕೆ ಒಪ್ಪಿಸಲಾಗಿದೆ .
ಈ ಸಮಯದಲ್ಲಿ ಸರಸ್ವತಿ ಅಬಕಾರಿ ನಿರೀಕ್ಷಕರು ಲಿಂಗರಾಜು ಅಬಕಾರಿ ಉಪ ನಿರೀಕ್ಷಕರು ಹಾಗೂ ಅಬಕಾರಿ ಪೇದೆಗಳಾದ ಮಾಳಿಂಗರಾಯ. ಮಂಜುನಾಥ ವಾಹನ ಚಾಲಕರಾದ ಅಮರೇಶ್ ಮತ್ತು ಮಂಜುನಾಥ ಭಾಗವಹಿಸಿದ್ದರು