ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆಯ
ಲಿಂಗಸುಗೂರು ತಾಲೂಕಿನ ಐದಬಾವಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡುಎತ್ತುಗಳು ಸ್ಥಳದಲ್ಲಿಯೇ ಸಾವನಪ್ಪಿವೆ ಐದಬಾವಿ ಗ್ರಾಮದ ಹೊರ ವಲಯದಲ್ಲಿ ಮೌನೇಶ ಬಸ್ಸಪ್ಪ ರವರು ಎತ್ತುಗಳನ್ನು
ಕಟ್ಟಿ ಹಾಕಲಾಗಿತ್ತು ಇಂದು ಸಂಜೆ ೫ ಗಂಟೆಗೆ ಸಿಡಿಲು ಬಡಿದು ಅಂದಾಜು ೧.೫೦ ಲಕ್ಷ ಬೆಲೆಬಾಳುವ ಎತ್ತುಗಳು ಸಾವನ್ನಪ್ಪಿವೆ
ಸ್ಥಳಕ್ಕೆ ಪಶು ವೈದ್ಯರು ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.