ತಾಳೂರು ರಸ್ತೆ ಬಂದ್ ಮಾಡಿ ಧರಣೆ ಕುಳಿತ ರೇಣುಕಾ ನಗರದ ನಿವಾಸಿಗಳು

Share and Enjoy !

Shares
Listen to this article

 

ಬಳ್ಳಾರಿ: ನಗರದ ತಾಳೂರು ರಸ್ತೆಯ ರೇಣುಕಾ ನಗರದರದಲ್ಲಿ ಚರಂಡಿಯ ನೀರು ಮನೆಯ ಮುಂದೆ ಹರಿಯುತ್ತಿದ್ದು ಪಾಲಿಕೆ ಅಧಿಕಾರಿಗಳು ಮಾತ್ರ ಶಾಸ್ವತ ಪರಿಹಾರ ಒದಗಿಸುತ್ತಿಲ್ಲವೆಂದು ಧಿಡರ ರಸ್ತೆ ಬಂದ ಮಾಡಿ ಪ್ರತಿಭಟನಡೆಸಿದರು.
ಸ್ಥಳಿಯ ನಿವಾಸಿ ಬಿಜೆಪಿ ಮುಖಂಡ ಸಿದ್ದೇಶ ಕುಮಾರ ಮಾತಾನಾಡಿಪ್ರತಿಭಾರಿ ಮಳೆ ಗಾಲ ಬಂದರೆ ಇದೆ ಗತಿದುರ್ವಾಸನೆ ಯೊಂದಿಗೆ ಬದಕುವ ಸ್ಥಿತಿ ಬಂದದೊಗಿದೆ , ಸಾಂಕ್ರಾಮಿಕ ರೋಗ ಬರುವ ಎಲ್ಲಾ ರೀತಿಯ ಲಕ್ಷಣಗಳು ಕಂಡುಬರುತ್ತಿವೆ ಈ ಕೂರಿತು ಪಾಲಿಕೆ ಅಧಿಕಾರಿಗಳಿಗೆ ಮನವಿ ಕೊಟ್ಟರು ಯಾವದೆ ಉಪಯೊಗವಾಗಿಲ್ಲ ಪ್ರತಿ ಬಾರಿಯೂ ಮಳಿಬಂದರೆ ಇದೆ ಪರಸ್ಥಿತಿ ಪಾಲಿಕೆ ಅಧಿಕಾರಿಗಳು ಬಂದು ನೊಡಿ ಹೊಗುದು ಬಿಟ್ಟರೆ ಪ್ರಯೊಜನೆಯಾಗಿಲ್ಲ ಇದರಿಂದ ರಸ್ತೆ ಮೆಲೆ ಪ್ರತಿಭಟನೆ ಕುಳಿತಕೊಳ್ಳಬೇಕಾದ ಅನಿವಾರ್ಯತೆ ಬಂದೊಗಿದೆ ಎಂದು ಪಾಲಿಕೆ ಆಯುಕ್ತರು ಸ್ಥಳಕ್ಕೆ ಆಗಮಿಸುವವರೆಗು ಪ್ರತಿ ಭತಿಬಟನೆ ಕೈ ಬಿಡಲ್ಲ ಎಂದು ಆರೋಪಿಸದರು ಸ್ಥಳಕ್ಕೆ ಪೋಲಿಸ್ ಅದಿಕಾರಿಗಳು ಸೇರಿದಂತೆ ಕೆಲ ಪಾಲಿಕೆ ಅಧಿಕಾರಗಳು ಬೇಟಿ ನಿಡಿದ್ದಾರೆ.

Share and Enjoy !

Shares