ಬಸವಣ್ಣನವರ ಮಹಾದ್ವಾರ ಮಾಜಿ ಎ ಪಿ ಎಂ ಸಿ ನಿರ್ದೇಶಕರು ಅಮ್ಜದ್ ಸೇಠ್ ಉದ್ಘಾಟನೆ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ ರಾಯಚೂರು

ಹಟ್ಟಿ  : ಸಮೀಪದ ಕೋಠಾ ಗ್ರಾಮದಲ್ಲಿ ಬಸವಣ್ಣನವರ ಮಹಾದ್ವಾರವನ್ನು ಎ ಪಿ ಎಂ ಸಿ ಮಾಜಿ ನಿರ್ಧೇಶಕ ಅಮ್ಜದ್  ಸೇಠ್ ಹಟ್ಟಿ ಉದ್ಘಾಟನೆ ಮಾಡಿದರು  ಎಂ.ಡಿ.ಅಮ್ಮದ್ ಸೇಠ್  ಡೋಳು ಬಾರಿಸುವುದರೊಂದಿಗೆ ಊರಿನ ಜನಗಳೊಂದಿಗೆ ಬೆರೆತರು ಶ್ರಾವಣ ಕೊನೆಯ ಸೋಮುವಾರವಾಗಿರುವ  ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಭಾಜಾ ಭಜಂತ್ರಿ ಕಳಸದೊಂದಿಗೆ ಬಸವೇಶ್ವರ ಮಹಾದ್ವಾರ ಗ್ರಾಮಸ್ಥರು ಸೇರಿ ಉದ್ಘಾಟನೆ ಮಾಡಿದರು  ಈ ಸಂದರ್ಭದಲ್ಲಿಮಾಜಿ ತಾಲೂಕು ಪಂಚಾಯತ್ ಸದಸ್ಯ ಶಿವಣ್ಣ ನಾಯಕ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಮರೇಗೌಡ ಬಸವರಾಜ್ ಕರಿ ಕಳ್ಳಿ ಅಮಿನುದ್ದಿನ್ ಹುಲಿಗೇಶ ಚಲವಾದಿ ನಿಂಗಪ್ಪ ಶಿಕ್ಷಕರು ನಿಂಗಣ್ಣ ಮಲ್ಲಯ್ಯ ಪೂಜಾರಿ ಕನಕಪ್ಪ ಊರಿನ ಯುವಕರು ಇತರರು ಇದ್ದರು.

 

Share and Enjoy !

Shares