ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆಯ
ಲಿಂಗಸುಗೂರು ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜ್ ಪ್ರೌಢ ಶಾಲೆ ವಿಭಾಗದಲ್ಲಿ ಬಿಸಿ ಊಟ ನೀಡುವ ಆಹಾರ ಸಾಮಗ್ರಿಗಳನ್ನು ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳಬೇಕು ಎಂದು ಕರುನಾಡ ಸೇನೆ ಪದಾಧಿಕಾರಿಗಳು ಕೊರಿಯರ್ ಮೂಲಕ ರಾಯಚೂರು ಸಾವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿಸರು.
ಇದೆ ಸಂದರ್ಭದಲ್ಲಿ ಕರುನಾಡ ಸೇನೆ ತಾಲೂಕಾಧ್ಯಕ್ಷ ಶಿವನಗೌಡ, ಮೌನೇಶ ಸೇರಿದಂತೆ ಮುಂತಾದವರು ಇದ್ದರು.