ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು ; ಆಮ್ ಆದ್ಮಿ ಪಾರ್ಟಿವತಿಯಿಂದ ಲಿಂಗಸುಗೂರು ತಾಲೂಕಿನ ಘಟಕ ವಿಸ್ತರಣೆ ಮಾಡಿ ಮುಂದಿನ ಜಿಲ್ಲಾ ಪಂಚಾಯತ ತಾಲೂಕ ಪಂಚಾಯತ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಾಗುವದು ಎಂದು ಜಿಲ್ಲಾ ಸಂಚಾಲಕ ಭೀಮರಾಯ್ಯ ನಾಯ್ಕ್ ಮಾಹಿತಿ ನೀಡಿದರು
ಇದೆ ವೇಳೆ ದುರಗಪ್ಪ ಅಡವಿಭಾವಿ, ಅಯ್ಯಾಳಪ್ಪ ಕಳ್ಳಿಲಿಂಗಸೂಗೂರು, ಭೋದುನಾಯ್ಕ್ ಆಶಿಹಾಳ ತಾಂಡ, ಶಿವಪ್ಪ ಮಾವಿನಭಾವಿ, ಅಮರೇಶ ನಾಯ್ಕ್, ರವರು ಆಮ್ ಆದ್ಮಿ ಪಾರ್ಟಿಗೆ ಸೇರ್ಪಣೆಯಾದರು.
ಇದೆ ಸಂದರ್ಭದಲ್ಲಿ ದೇವದುರ್ಗ ತಾಲೂಕಾಧ್ಯಕ್ಷ ಬಸವರಾಜ ಪಾಟೀಲ್ ಸೇರಿದಂತೆ ಮುಂತಾದವರು ಇದ್ದರು.