ಸಿರುಗುಪ್ಪ :ತಾಲ್ಲೂಕಿನ ಸಿರಿಗೇರಿ ಕ್ರಾಸ್ ಪೆಟ್ರೋಲ್ ಬಂಕ್ ಬಳಿ ದ್ವಿಚಕ್ರವಾಹನ ಮತ್ತು ಲಾರಿ ಪರಸ್ಪರ ಅಪಘಾತವಾಗಿದ್ದು ಸ್ಥಳದಲ್ಲೇ ದ್ವಿಚಕ್ರವಾಹನ ಸವಾರ ಮೃತಪಟ್ಟಿದ್ದಾನೆ
ಮೃತನ ಹೆಸರು ಈರಣ್ಣ 48 ಕೊಂಚಿಗೇರಿ ಗ್ರಾಮದ ನಿವಾಸಿ ಎಂದು
ತಿಳಿದುಬಂದಿದ್ದು ಈತನು
ವಾಹನ ಸವಾರ ತನ್ನ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಂಡು ಬರಲು ಸಿರಿಗೆರೆ ಕ್ರಾಸ್ ನ ಪೆಟ್ರೋಲ್ ಬಂಕ್ ಗೆ ಬಂದಿದ್ದ ಎಂದು ತಿಳಿದುಬಂದಿದೆ ಈ ವೇಳೆ ಲಾರಿಗೆ ಅಪಘಾತವಾಗಿ ಮೃತನಾಗಿದ್ದಾನೆ ಅಪಘಾತದ ರಭಸಕ್ಕೆ ದೇಹದ ಕೆಲ ಭಾಗಗಳು ಛಿದ್ರಗೊಂಡಿದ್ದು ಗೊಂಡಿವೆ.
ಸ್ಥಳಕ್ಕೆ ಸಿರಿಗೇರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.