ವಿಜಯನಗರ ವಾಣಿ ಸುದ್ದಿ ರಾಯಚೂರು
ಲಿಂಗಸುಗೂರು : ತಾಲ್ಲೂಕಿನ ಹುನಕುಂಟಿ ಗ್ರಾಮದಲ್ಲಿ ಜಲ ಜೀವನ್ ಯೋಜನೆಯಡಿ ಮನೆ ಮನೆಗೆ ನಳ ಲಿಂಗಸೂಗೂರು ತಾಲ್ಲೂಕಿನಲ್ಲಿ ಮಾಡುವ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂಬ ಆರೋಪ ಕೇಳಿಬರುತ್ತದೆ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳ ಜನರು ವಾಸಿಸುವ ಪ್ರದೇಶದಲ್ಲಿ ಕೆಲಸ ಸ್ಥಗಿತಗೊಳಿಸಲಾಗಿದೆ ತಾಲ್ಲೂಕಿನಲ್ಲಿ 44 ಗ್ರಾಮಗಳಲ್ಲಿ ಶುದ್ಧ ಮತ್ತು ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಯೋಜನ.ರೂಪಿಸಲಾಗಿದೆ
ಬಹುತೇಕ ಗ್ರಾಮಗಳಲ್ಲಿ ಪೈಪ್‌ಲೈನ್ ಹಾಕುವುದು ನಳಗಳ ಜೋಡಣೆ ಕಾರ್ಯ ಚುರುಕಿನಿಂದ ನಡೆದಿದ್ದು ಪೈಪ್‌ಲೈನ ಕಾಮಗಾರಿ
ಅನುಷ್ಠಾನ ಸಮರ್ಪಕವಾಗಿಲ್ಲ ದಿಬ್ಬ , ಗುಂಡಿ ಪ್ರದೇಶ ಆಧರಿಸಿ ಪೈಪ್ ಲೈನ್ ಕೆಲಸ ಆಗಿಲ್ಲ ಎಂಬ ಆರೋಪ ಕೇಳಿಬರುತ್ತದೆ ಹುನಕುಂಟಿ ಗ್ರಾಮಕ್ಕೆ ಜಲ ಜೀವನ್ ಮಿಷನ್ ಯೋಜನ ಅನುಷ್ಠಾನಕ್ಕೆ ಜಿಲ್ಲಾ ಪಂಚಾಯಿತಿ ಉಪ ವಿಭಾಗ ಇವರಿಗೆ 97 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ ಕಾಮಗಾರಿ ಆರಂಭಗೊಂಡಿದ್ದು ಪರಿಶಿಷ್ಟ ಜಾತಿ ಯವರ ಬಡಾವಣೆಯಲ್ಲಿ ನಿಗದಿತ ಆಳದ ಗುಂಡಿ ತೋಡದೆ ಮನಸೋ ಇಚ್ಛೆ ಗುಂಡಿತೋಡಿ ಮೇಲ್ಮಾ ಗದಲ್ಲಿಯೆ ಹಾಕುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಳೆಯ ಪೈಪ್‌ಲೈನ್ ಮೇಲ್ಬಾಗದಲ್ಲಿಯೇ ಹಾಕುತ್ತಿದ್ದಾರೆ ಎಂದು ಜನತ ಆಕ್ರೋಶ ವ್ಯಕ್ತಪಡಿಸಿದ್ದಾರೆ ಗುಣಮಟ್ಟದ ಇಲ್ಲದೆ ಜೋಡಣೆ ತೆಗ್ಗು ಪ್ರದೇಶ , ಇಳಿಜಾರು ಎತ್ತರದ ಪ್ರದೇಶ ಆಧರಿಸಿ ಪೈಪಲೈನ್ ಹಾಕುತ್ತಿಲ್ಲ ಎಲ್ಲ ಕಡೆ ಅರ್ಧ ಅಡಿಯಷ್ಟು ಗುಂಡಿ
ತೆಗೆದು.ಪೈಪಲೈನ್.ಹಾಕಲಾಗುತ್ತದೆ .
ಗುಂಡಿ ತೆಗೆದು ಪೈಪ್ ಲೈನ್ ಹಾಕಬೇಕು ಅಂತ ಕಿರಿಯ ಅವೈಜ್ಞಾನಿಕ ಹಾಕುವುದನ್ನು ಜನತ ವಿರೋಧಿಸಿದ್ದಾರೆ ಸಂಬಂಧಿಸಿದ ಎಂಜಿನಿಯರ್ ವೈಜ್ಞಾನಿಕ ಮತ್ತು ಗುಣಮಟ್ಟದ ಕಾಮಗಾರಿ ನಡೆಸಲು ಸೂಚಿಸಬೇಕು ಹೋದಲ್ಲಿ ನಮ್ಮ ಬಡಾವಣೆಗೆ ಪೈಪ್‌ಲೈನ್ ಜೋಡಣೆ ಬೇಡ ‘ ಎಂದು ಗ್ರಾಮಸ್ಥರ ಆಗ್ರಹ