ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ
ಲಿಂಗಸುಗೂರು ತಾಲೂಕಿನ ನಾಗರಹಾಳ ಸಮೀಪದ ಹಲ್ಕಾವಟಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಹಲ್ಕಾವಟಗಿ , ಅಂಕನಾಳ -ಉಪನಾಳ, ತೊಂಡಿಹಾಳ, ಪಲಗಲದಿನ್ನಿ, ಗ್ರಾಮಗಳ ಅಂಗನವಾಡಿ ಕೇಂದ್ರದ ಶಕ್ತಿಹೀನತೆಯಾದ ಗರ್ಭಿಣಿ ಮಹಿಳೆಯರಿಗೆ ಶಕ್ತಿ ಕಿಟ್ ಗಳನ್ನು ನಾಗರಹಾಳ ವಲಯ ಅಂಗನವಾಡಿ ಮೇಲ್ವಿಚಾರಕಿ ನೀಲಮ್ಮ ಎಸ್, ಕಂಬಿ ವಿತರಣೆ ಮಾಡಿದರು.
ಇದೆ ಸಂದರ್ಭದಲ್ಲಿ ಹಲ್ಕಾವಟಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಇದ್ದರು.