ವಿಜಯನಗರ ವಾಣಿ ಸುದ್ದಿ ಲಿಂಗಸುಗೂರು
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಿಹಾಳ ಗ್ರಾಮದಲ್ಲಿ ದಲಿತ ಮಹಿಳೆ ಪಾಲವ್ವ ಇವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪೆಟ್ರೋಲ್ ಹಾಕಿ ಸುಟ್ಟು ಕೊಂದವನ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ದಾದಾಸಾಹೇಬ್ ಎನ್ ಮೂರ್ತಿ ಸ್ಥಾಪಿತ ತಾಲ್ಲೂಕು ಸಮಿತಿ ಲಿಂಗಸೂಗೂರು ಪದಾಧಿಕಾರಿಗಳು ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಇದೆ ಸಂದರ್ಭದಲ್ಲಿ ಸಂಘಟನೆಯ ಜಿ ಸಂ ಕಾರ್ಯದರ್ಶಿ ದುರುಗಪ್ಪ ಡಬ್ಬೇರಮಡು ತೋರಿಸಿ ಹುಲಗಪ್ಪ ಕುಣಿಕೆಲ್ಲೂರು ತಾಲ್ಲೂಕು ಕಾರ್ಯಾಧ್ಯಕ್ಷರು ಬಸವರಾಜ ಕುಣೆಕೆಲೂರ ಬಸವರಾಜ ಆನೆಹೂಸೂರ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಆನೆಹೊಸೂರು ಅನಿಲಕುಮಾರ್ ಬಸವರಾಜ ಅಡವಿಭಾವಿ ಶಿವಗ್ಯಸನಪ್ಪ ಇತರರು ಪದಾಧಿಕಾರಿಗಳು ಇದ್ದರು.