ಜೀವನದ ಹಾದಿಯಲ್ಲಿ ಆಧ್ಯತ್ಮಿಕತೆ .ಪ್ರವಚನ ಅವಶ್ಯ ಶಾಂತಮಯ ಸ್ವಾಮಿಗಳು

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ ರಾಯಚೂರು ಜಿಲ್ಲೆ

 

ಲಿಂಗಸಗೂರು ತಾಲೂಕಿನ ಹುನಕುಂಟಿ ಗ್ರಾಮದಲ್ಲಿ ಶ್ರೀ ರೇವಣಸಿದ್ದೇಶ್ವರ ಮಠದಲ್ಲಿ 4ನೇ ದಿನದ ದಸರಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವನ್ನು ಶ್ರೀ ಶಾಂತಮಯ ಸ್ವಾಮಿಗಳು  ಶ್ರೀ ರೇವಣಸಿದ್ದೇಶ್ವರ ಪೀಠ ಅಗತಿರ್ಥ  ಮಾತಡಿ ಬದುಕಲು ಹಣ ಅಷ್ಟೆ ಮುಖ್ಯವಲ್ಲ ಜೀವನದ ಹಾದಿಯಲ್ಲಿ ಆಧ್ಯಾತ್ಮ ವನ್ನು ಅನುಸರಿಸಿ ಶರಣರ ಹಿತವಚನವನ್ನು. ಸಂಪ್ರದಾಯಗಳನ್ನು  ಅನುಸರಿಸಿದಾಗ ಮಾತ್ರ ಜೀವನ ಸಾರ್ಥಕ ಆಗುತ್ತದೆ ಎಂದು ಹೇಳಿದರು ನೇತೃತ್ವ ಶ್ರೀ ಮಾದಯ್ಯ ಗುರುವಿನ ಶ್ರೀ ರೇವಣಸಿದ್ದೇಶ್ವರ ಮಠ ಹುನಕುಂಟಿ ಹಾಗೂಶ್ರೀ ಶಿವಕುಮಾರ ಸ್ವಾಮಿಗಳು ವಿಶೇಷ ಆಹ್ವಾನಿತರಾಗಿ  ಡಾ.ರುದ್ರಗೌಡ ಪಾಟೀಲ್ ವೈಧ್ಯಾಧಿಕಾರಿಗಳು ಲಿಂಗಸಗೂರು ಹಾಗೂ ಗಂಗನಗೌಡ ಬಿರಾದಾರ ವಕೀಲರು ಡಾ.ಶಿವನಾಥ ವೈದ್ಯಾಧಿಕಾರಿಗಳು ಸಂತೆಕೆಲ್ಲುರು ಉಪನ್ಯಾಸ  ಶ್ರೀ ಸಂಗಮೇಶ ಶರಣರು ಶ್ರೀ ಶರಣಯ್ಯ ಒಡೆಯರು  ಚಿದಾನಂದಯ್ಯ ಗುರುವಿನ ಶ್ರೀ ರೌಪ್ ಗ್ಯಾರಂಟಿ ಪುರಸಭೆ ಸದಸ್ಯರು ಲಿಂಗಸಗೂರು ಶ್ರೀ ಗ್ಯಾನಪ್ಪ ಅಮರಾಪುರ ಶ್ರೀ ಮಠದ ಕಲಾವಿದರು ಹಾಗೂ ಹುನಕುಂಟಿಯ ಶ್ರೀ ಮಠದ ಸಮಸ್ತ ಸದ್ಬಕ್ತರು ಪಾಲ್ಗೊಂಡಿದ್ದರು.

Share and Enjoy !

Shares