ನಾಯಿ ಮರಿಗಳಿಗೆ ಹಾಲು ಉಣ ಬಡಿಸುವ ಹಸು

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ ರಾಯಚೂರು

ವರದಿ :  ಬಸಲಿಂಗಪ್ಪ ಭಜಂತ್ರಿ

ಲಿಂಗಸೂಗೂರು ತಾಲ್ಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ   ನಾಯಿ ಮರಿಗ್ಗೆ ಹಾಲು ಉಣ ಬಡಿಸಿದ  ಹಸು

ಜಾಲಿಬೆಂಚಿ ಗ್ರಾಮದಲ್ಲಿ ಹನುಮಂತ ಸಾಲಿ ಎಂಬುವರ ಮನೆಯಲ್ಲಿರುವ ಹಸು ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಾಯಂಕಾಲ ಸಮಯವಾದರೆ ಸಾಕು ನಾಯಿ ಮರಿಗಳಿಗೆ ಹಾಲು ಉಣಬಡಿಸುವ ಅಸು ಈಗಿನ ಕಾಲದಲ್ಲಿ ಮನುಷ್ಯರಿಗೆ ನಂಬಿಕೆ ಇಲ್ಲದ ಕಾಲದಲ್ಲಿ ಪ್ರಾಣಿಗಳಿಗೆ ನಂಬಿಕೆ ಇಟ್ಟು  ಇನ್ನೊಂದು ಪ್ರಾಣಿಗೆ ಹಾಲು ಉಣ ಬಡಿಸುವ ಹಸು 

ಮೂಕ ಪ್ರಾಣಿಯಾ ನಂಬಿಕೆ ಮೂಕಪ್ರಾಣಿಗೆ ಗೊತ್ತು  ನಾಯಿ ಮರಿಗಳಿಗೆ  ಹಾಲು ಉಣ ಬಡಿಸುತ್ತಿರುವ ಹಸು ವಿಸ್ಮಯವಾಗಿದೆ

 

Share and Enjoy !

Shares