ನಗರಸಭೆ ನೂತನ ಅಧ್ಯಕ್ಷರಾಗಿ ಸುಶೀಲಮ್ಮ ಆಯ್ಕೆ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ

ಸಿರುಗುಪ್ಪ :ನಗರದ ನಗರಸಭೆ ಅಧ್ಯಕ್ಷರ ಗಾದೆಗೆ ಜಿದ್ದಾ ಜಿದ್ದಿನ ಪೈಪೊಟಿಯಲ್ಲಿ22ನೇವಾರ್ಡಿನ ಸದಸ್ಯೆ ಸುಶೀಲಮ್ಮ ಅವರು 24 ಮತಗಳ ಅಂತರದಂದ ಜಯಶಿಲರಾಗಿ ಆಯ್ಕೆ ಯಾಗಿದ್ದಾರೆ.

ಮೂರು ಜನ ನಾಮ ಪತ್ರಸಲ್ಲಿಸಿದ್ದುನಗರಸಬೇಯ ಒಟ್ಟು31ಸದಸ್ಯರಿದ್ದುವಿಧಾನಸಭೆ1 ಒಟ್ಟು 32ಮತಗಳಲ್ಲಿಬ24 ಸುಶಿಲಮ್ಮ ಅವರು ಪಡೆದಿದ್ದು 16ನೇ ವಾರ್ಡಿನ ಸದಸ್ಯ ನಾಗರಾಜ ಅವರು 8ಮತಗಳು ಪಡೆದಿರುತ್ತಾರೆ 5ನೇವಾರ್ಡಿನ ಸದಸ್ಯಮಲ್ಲಿಕಾರ್ಜನ ಅವರುಯಾವ ಮತ ಪಡೆದಿರುವದಿಲ್ಲ.

Share and Enjoy !

Shares